day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ತಾಲೂಕಿನ ಹ್ಯಾಂಡ್ ಪೋಸ್ಟ್ ಮೆಕಾನಿಕ್ ಚಂದ್ರಣ್ಣ ಪತ್ನಿ 68 ವರ್ಷ ಪ್ರಾಯದ ವಿಶಾಲಾಕ್ಷಿ *ಅಂತ್ಯ ಸಂಸ್ಕಾರ*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ತಾಲೂಕಿನ ಹ್ಯಾಂಡ್ ಪೋಸ್ಟ್ ಮೆಕಾನಿಕ್ ಚಂದ್ರಣ್ಣ ಪತ್ನಿ 68 ವರ್ಷ ಪ್ರಾಯದ ವಿಶಾಲಾಕ್ಷಿ *ಅಂತ್ಯ ಸಂಸ್ಕಾರ*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಅಂತ್ಯ ಸಂಸ್ಕಾರ*

19/ 5 2021 ಬುದವಾರ
ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಮೆಕಾನಿಕ್ ಚಂದ್ರಣ್ಣ ಎಂಬವರ ಪತ್ನಿ 68 ವರ್ಷ ಪ್ರಾಯದ ವಿಶಾಲಾಕ್ಷಿ ಎಂಬವರು 3 ದಿವಸದ ಹಿಂದೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಶ್ವಾಸಕೋಶದ ತೊಂದರೆಯಿಂದ ದಾಖಲಾಗಿದ್ದರು.
ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರನ್ನು ಬಿಜುವಳ್ಳಿ ಸ್ಮಶಾನದಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್. ಉಪಾಧ್ಯಕ್ಷರಾದ ಆರಿಫ್ .
ನಿರ್ದೇಶಕರಾದ ಅಣ್ಣು ಆಟೋ ಮತ್ತು ಅವರ ಮಕ್ಕಳು ಸೇರಿ ಶವ ಸಂಸ್ಕಾರ ಮಾಡಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author