AVIN TV

Latest Online Breaking News

ಸಹಾಯ ಹಸ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೌರಕಾರ್ಮಿಕರಿಗೆ N-95 ಮಾಸ್ಕ್ ಮತ್ತು ಗ್ಲೌಸ್ ವಿತರಿಸಲಾಯಿತು.#avintvcom

Featured Video Play Icon

ಸಹಾಯ ಹಸ್ತ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ತಾಲೂಕು ಸಂಸ್ಥೆ ಕೊಪ್ಪ.

ದಿನಾಂಕ 18. 5. 2021 ರಂದು ಕೊಪ್ಪ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಪೌರಕಾರ್ಮಿಕರಿಗೆ N-95 ಮಾಸ್ಕ್ ಮತ್ತು ಗ್ಲೌಸ್ ಗಳನ್ನು ವಿತರಿಸಲಾಯಿತು.
ಈ ಕಾರ್ಯದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುಜಾತ ರವರು ತಾಲೂಕು ಸಂಸ್ಥೆಯ ಸದಸ್ಯರಾದ ಢಾ.ಉದಯಶಂಕರ್ ,
ಬಿಇಓ ಆಂಥೋನಿ ರಾಜ್ ,
ಬಿ ಆರ್ ಸಿ ಸಮನ್ವಯಾಧಿಕಾರಿ ಆಂಜನಪ್ಪ,
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುಬ್ರಮಣ್ಯ ,
ಸದಸ್ಯರಾದ ಪ್ರಕಾಶ್ ಕುಮಾರ್ ಹಾಗೂ ತಾಲ್ಲೂಕು ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಕಾಂತ್ ಕುಮಾರ್ ಅವರು ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!