AVIN TV

Latest Online Breaking News

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಕಿಟ್ ವಿತರಣೆ#avintvcom

Featured Video Play Icon

ಹುಟ್ಟು ಹಬ್ಬ ಆಚರಣೆ

ಚಿಕ್ಕಮಗಳೂರು
ಮೂಡಿಗೆರೆ
ಲಾಕ್ಡೌನ್ ಹಿನ್ನಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಾದ್ಯಂತ ಪ್ರತಿ ಚೆಕ್ ಪೋಸ್ಟ್ ನಲ್ಲಿ ಪೋಲಿಸರಿಗೆ ಮದ್ಯಾಹ್ನ ದ ಊಟದ ವ್ಯವಸ್ಥೆ.

ಚಿಕ್ಕಮಗಳೂರು ಮತ್ತು ಮೂಡಿಗೆರೆ ಜಿಲ್ಲಾ ಯೂತ್ ಜೆ.ಡಿ.ಎಸ್. ವತಿಯಿಂದಾ ವಿತರಣೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಕಿಟ್ ವಿತರಣೆ ನೀಡಿದ ಮೂಡಿಗೆರೆ ಜೆ.ಡಿ.ಎಸ್. ಯಂಗ್ ಬಾಯ್ಸ್

ಕೊಟ್ಟಿಗೆಹಾರ, ಮೂಡಿಗೆರೆ, ಬಣಕಲ್, ಕಸ್ಕೆಬೈಲ್, ಮುಂತಾದ ಕಡೇ ಬಿರಿಯಾನಿ ವಿತರಣೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೆ.ಡಿ.ಎಸ್. ಯೂತ್ ನ
ಅಲ್ಪಸಂಖ್ಯಾತರ
ಮೂಡಿಗೆರೆ ತಾಲ್ಲೂಕಿನ ಅಧ್ಯಕ್ಷರಾದ, ಜಕಾರಿಯಜಾಕಿರ್
ಸಯದ್ ರಿಜ್ವಾನ್.
ನದೀಮ್ ಬಾಪುನಗರ.
ಅಸ್ರಫ಼್.ಬಶೀರ್.
ಹುಮಾಯನ್.
ಇಕ್ಬಾಲ್.ಶಾಹುಲ್.
ತೌಷಿಪ್.ನಾಸಿರ್.
ಆಸಿಫ಼್ ಬಾಪುನಗರ.
ಹಬೀಬ್
ಬಾಗವಹಿಸಿದ್ದರು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ವಿನಂತಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!