AVIN TV

Latest Online Breaking News

ಕೊರೊನಾ ಹೆಮ್ಮಾರಿ.ಒಂದೇ ಗ್ರಾಮದ 75 ಜನರಲ್ಲಿ ಕೊರೊನಾ ಸೋಂಕು #avintvcom

Featured Video Play Icon

ಚಿಕ್ಕಮಗಳೂರು
ಕಾಫಿನಾಡಲ್ಲಿ ಹಳ್ಳಿಹಳ್ಳಿಗೂ ವ್ಯಾಪಿಸಿದ ಕೊರೊನಾ ಹೆಮ್ಮಾರಿ.
ಒಂದೇ ಗ್ರಾಮದ 75 ಜನರಲ್ಲಿ ಕೊರೊನಾ ಸೋಂಕು.
ಚಿಕ್ಕಮಗಳೂರು ತಾಲೂಕಿನ ಕೊಳ್ಳಿಕೊಪ್ಪ ಗ್ರಾಮದಲ್ಲಿ ಘಟನೆ.
ಕಳಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳ್ಳಿಕೊಪ್ಪ ಗ್ರಾಮ.
ಸ್ಥಳಕ್ಕೆ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್, ಪಿಡಿಓ ಭೇಟಿ.
ಗ್ರಾಮವನ್ನ ಸೀಲ್ ಡೌನ್ ಮಾಡಿದ ಅಧಿಕಾರಿಗಳು.
ಗ್ರಾಮೀಣಾ ಭಾಗದಲ್ಲಿ
ಕೊರೊನಾ ಸ್ಫೋಟ, ಜನರಲ್ಲಿ ಹೆಚ್ಚಿದ ಆತಂಕ.
ಹಳ್ಳಿಗಳಲ್ಲಿ ಕೊರೊನ ಸೋಂಕು ಹೀಗೆ ಮುಂದುವರಿದರೆ ಸ್ವಯಂ ಎಚ್ಚರವಹಿಸ ಬೇಕಾದ ಅಗತ್ಯವಿದೆ.
ಮಲೆನಾಡಿಗರೆ ಮೈಮರೆತರೆ ಬಾರಿ ಬೆಲೆ ತೆರಬೇಕಾದೀತು.ಎಚ್ಚರ.ಎಚ್ಚರ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!