AVIN TV

Latest Online Breaking News

*ಕಳಸ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ;ಎ. ಬಿ. ಮಂಜಯ್ಯ. #avintvcom

Featured Video Play Icon

*ಕಳಸ :
ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ;ಎ. ಬಿ. ಮಂಜಯ್ಯ.

ಕಳಸ :
ಕಾಯಕ. ದಾಸೋಹ. ಮತ್ತು ಸಮಾನತೆಯ ತಳಹದಿಯ ಮೇಲೆ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ಎಂದು ಕಳಸ ಪೊಲೀಸ್ ಠಾಣೆ ಯ ಸಬ್ಇನ್ಸ್ಪೆಕ್ಟರ್. ಎ. ಬಿ. ಮಂಜಯ್ಯ. ಹೇಳಿದರು.
ಅವರು ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ರ ಜಯಂತಿ ಪ್ರಯುಕ್ತ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರು ಅತ್ಮಕಲ್ಯಾಣದ ಜೊತೆಗೆ ಸಮಾಜದ ಕಲ್ಯಾಣ ವನ್ನು ಸಾಧಿಸಬೇಕು ಎಂದು ಬಸವಣ್ಣನ ಆಶಯವಾಗಿತ್ತು. ಹಾಗೂ ಬಸವಣ್ಣ ನವರ ಆದರ್ಶ ತತ್ವ ಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು
ಎ. ಎಸ್. ಐ. ಮುರುಳೀಧರ್.. ಹೆಡ್ ಕಾನ್ಸ್ಟೇಬಲ್ ಸಿ. ಆರ್. ಮೋಹನ್ ಕುಮಾರ್. ಹೆಚ್ ಎಂ ಜಯಕುಮಾರ್. ಕಾನ್ಸ್ಟೇಬಲ್ ಗಳಾದ ಉಮೇಶ್ ಕರಿಗೋಳಿ. ಮಲ್ಲೇಶ್ ಮೊದಲಮಟ್ಟಿ. ಚಂದ್ರಶೇಖರ್. ಚೇತನ್. ಮಹಿಳಾ ಕಾನ್ಸ್ಟೇಬಲ್ ಮೇನಕಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!