day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಲಾಕ್ ಡೌನ್ ಎಪೆಕ್ಟ್! ಮನೆಯಲ್ಲೇ ರಮಜಾನ್ ಹಬ್ಬ ಆಚರಣೆ ಮಾಡಿದ ಹುಬ್ಬಳ್ಳಿ ಜನತೆ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಲಾಕ್ ಡೌನ್ ಎಪೆಕ್ಟ್! ಮನೆಯಲ್ಲೇ ರಮಜಾನ್ ಹಬ್ಬ ಆಚರಣೆ ಮಾಡಿದ ಹುಬ್ಬಳ್ಳಿ ಜನತೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಲಾಕ್ ಡೌನ್ ಎಪೆಕ್ಟ್! ಮನೆಯಲ್ಲೇ ರಮಜಾನ್ ಹಬ್ಬ ಆಚರಣೆ ಮಾಡಿದ ಹುಬ್ಬಳ್ಳಿ ಜನತೆ
ಹುಬ್ಬಳ್ಳಿ- ಕೊರೊನಾ ಹಾವಳಿಗೆ ತತ್ತರಿಸಿರುವ ಪರಿಣಾಮ, ಮುಸ್ಲಿಂ ಬಾಂಧವರು ತಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಿ, ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿ ಎಲ್ಲರೂ ತಮ್ಮ ಮನೆಯಲ್ಲಿ ಹಬ್ಬ ಆಚರಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಹೌದು,,, ರಾಜ್ಯದಲ್ಲಿ ಲಾಕ್ಡೌನ್ ಇರುವುದರಿಂದ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ನಿರ್ಬಂಧ ಹೇರಿದೆ. ಆದ್ದರಿಂದ ವಾಣಿಜ್ಯ ನಗರಿ ಮುಸ್ಲಿಂ ಬಾಂಧವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯೊಳಗೆ ಪ್ರಾರ್ಥನೆ ಮಾಡಿ ಸರಳವಾಗಿ ರಮಜಾನ್ ಹಬ್ಬ ಆಚರಣೆ ಮಾಡಿದ್ದಾರೆ. ಇನ್ನು ಪರಸ್ಪರ ಅಲಿಂಗನ, ಕೈ ಕುಲುಕಿಸದೇ ಅಂತರ ಕಾಪಾಡಿಕೊಂಡು ನೆರೆಹೊರೆಯವರನ್ನು ಹೆಚ್ಚಾಗಿ ಕರೆಯದೆ ಕುಟುಂಬಸ್ಥರ ಜೊತೆಗೆ ಶಿರ್ಖುಂಬಾ ಸವಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಬಸೀರ್ ಗುಡಮಾಲ್ (ಮಾಜಿ ಪಾಲಿಕೆ ಸದಸ್ಯ) ಲಾಕ್ಡೌನ್ ಆದಕಾರಣ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ ಈ ವರ್ಷವೂ ಕೂಡ ನಾವು ರಾಜ್ಯ ಸರ್ಕಾರ ಹೊರಡಿಸಿದ ನಿಯಮದಂತೆ ನಾವು ಈ ರಂಜಾನ್ ಹಬ್ಬ ಆಚರಿಸುತ್ತೇವೆ ಎಂದರು
ಲಾಕ್ಡೌನ್ ಪರಿಣಾಮ ವಿವಿಧ ಕಡೆ ಇರುವ ಸಂಬಂಧಿಕರು ಮನೆಗಳಿಗೆ ಭೇಟಿ ನೀಡದೆ, ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ಕೋರಿ ಆದಷ್ಟು ಬೇಗ ಕೊರೊನಾ ಮುಕ್ತ ದೇಶವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.

Career | job

Navachaitanya Old Age Home

About Author