AVIN TV

Latest Online Breaking News

ಕ್ರಾಂತಿಕಾರಿ ಬಸವಣ್ಣನವರ ಜಯಂತಿಯ ದಿನವಾದ ಇಂದು ಚಿಕ್ಕಮಗಳೂರಿನಲ್ಲಿ ಸ್ವಚ್ಛತಾ ಆಂದೋಲನ #avintvcom

Featured Video Play Icon

ಕ್ರಾಂತಿಕಾರಿ ಬಸವಣ್ಣನವರ ಜಯಂತಿಯ ದಿನವಾದ ಇಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಹೋದರತ್ವ ಸಮಿತಿಯ ವತಿಯಿಂದ ಬಿಎಸ್ ಪಿ ಜಿಲ್ಲಾ ಅಧ್ಯಕ್ಷರಾದ ಸನ್ಮಾನ್ಯ ಕೆ ಟಿ ರಾಧಾಕೃಷ್ಣ ರವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ಎಲ್ಲರೂ ಮಾಸ್ಕನ್ನು ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಗರದ ಗಾಂಧಿನಗರದ ಗಾಂಧಿ ಪಾರ್ಕ್ ಸ್ವಚ್ಛಗೊಳಿಸಿ ಒಂದು ಕಿಲೋಮೀಟರ್ ದೂರದ ರಸ್ತೆಯ 2 ಬದಿಯಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಹಾಕಿದ್ದ ಅನೇಕ ತ್ಯಾಜ್ಯ ವಸ್ತುಗಳನ್ನು ನಗರಸಭೆ ಗಾಡಿಗೆ ಹಾಕುವುದರಮೂಲಕ ಸುಮಾರು 45 ರಿಂದ 50 ಜನರು ಕಾರ್ಯಕ್ರಮದಲ್ಲಿ . ಕೊರೊನಾ ಸಾಂಕ್ರಾಮಿಕ ಭಯದ ಹಂಗನ್ನು ತೊರೆದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಗಜ್ಯೋತಿ ಬಸವಣ್ಣನವರ ಕಾಯಕ ತತ್ವವನ್ನು ಪರಿಪಾಲನೆ ಮಾಡಲಾಗಿದೆ .ಬಸವ ಜಯಂತಿ ದನಗಳ ಹಬ್ಬ ಎಂದು ಮುಗ್ಧ ಜನರಿಗೆ ಅಪಪ್ರಚಾರ ಮಾಡಿ ,ಬಸವಣ್ಣನವರ ನೈಜ ಹೋರಾಟವನ್ನು ಹತ್ತಿಕ್ಕಲು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನ ಮಾಡುತ್ತಿದ್ದಾರೆ . ಕಾಯ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಶೋಷಣೆರಹಿತ ಸಮಾಜದ ಹರಿಕಾರ ಅಸಮಾನ ವ್ಯವಸ್ಥೆ ,ಕಂದಾಚಾರ ಮೂಢನಂಬಿಕೆ ವಿರುದ್ಧ ಬಂಡಾಯದ ಕ್ರಾಂತಿಕಾರಿ ಬಸವಣ್ಣನವರ ಜನ್ಮದಿನದಂದು ಸಮಾಜದ ಜನತೆಗೆ ಉತ್ತಮ ಸಂದೇಶ ತಲುಪಲಿ ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಸಮಸ್ತ ಕಾರ್ಯಕರ್ತರಿಗೆ ಬಸವಣ್ಣನವರ ಹುಟ್ಟುಹಬ್ಬದ ಶುಭಾಶಯಗಳು ಜೈ ಭೀಮ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Navachaitanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!