AVIN TV

Latest Online Breaking News

ಈದ್’ ಮನೆಯಲ್ಲೇ ಆಚರಣೆ; ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ#avintvcom

Featured Video Play Icon

ಈದ್’ ಮನೆಯಲ್ಲೇ ಆಚರಣೆ; ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ
ಹುಬ್ಬಳ್ಳಿ- ಧಾರವಾಡದ ಮುಸ್ಲಿಂ ಬಾಂಧವರು ಈದ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಬೇಕು ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲ್ಪಟ್ಟ ಹಿನ್ನೆಲೆಯಲ್ಲಿ ಮನೆಯಲ್ಲೇ ವಿಶೇಷ ಪ್ರಾರ್ಥನೆ ಮುಸ್ಲಿಮ್ ಬಂಧುಗಳು, ಮನೆಯಲ್ಲೇ ನಮಾಝ್ ಮಾಡಿ, ನಾಡಿನ ಜನತೆಗೆ ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುಕೊಂಡೇ ಸರಕಾರದ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಕೊರೊನಾ ಮುಕ್ತ ಹೋರಾಟದಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ.

ಹಬ್ಬದ ಪ್ರಯುಕ್ತ ಹುಬ್ಬಳ್ಳಿ-ಧಾರವಾಡದ ಎಲ್ಲಾ ಮಸೀದಿಯಲ್ಲಿ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದವು

ಇದೇ ಸಂದರ್ಭದಲ್ಲಿ ಅಲ್ತಾಫ್ ಕಿತ್ತುರ್ ಮಾತನಾಡಿ ರಂಜಾನ್ ಹಬ್ಬದ ಪ್ರಯುಕ್ತ ಹಬ್ಬ ಮಾಡಬೇಕೆಂದರೆ ನಮಗೆ ಹೋದ ವರ್ಷವೂ ಕೂಡ ಲಾಕ್ಡೌನ್ ಆದಕಾರಣ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ ಈ ವರ್ಷವೂ ಕೂಡ ನಾವು ರಾಜ್ಯ ಸರ್ಕಾರ ಹೊರಡಿಸಿದ ನಿಯಮದಂತೆ ನಾವು ಈ ರಂಜಾನ್ ಹಬ್ಬ ಆಚರಿಸುತ್ತೇವೆ ಎಂದರು

‘ಕೊರೊನಾ ಮುಕ್ತ ಭಾರತ’ ಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆಯೂ ಧಾರ್ಮಿಕ ಗುರುಗಳು, ನಾಯಕರು ಕರೆ ನೀಡಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಶುಭಾಶಯಗಳು
ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!