AVIN TV

Latest Online Breaking News

*ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ*ಕೋವಿಡ್ ರೋಗಿಗಳಿಗೆ ಬೆಡ್ ಅವಕಾಶ ಮಾಡಿಕೊಡಿ* #avintvcom

ಪ್ರಾಥಮಿಕ ಆರೋಗ್ಯ ಕೇಂದ್ರ ಚಾರ್ಮಾಡಿ *ಈ ಕಟ್ಟದಾದ ಕಾಮಗಾರಿ ಪೂರ್ಣಗೊಂಡಿದೆ . ಆದರೂ ಇಂದಿಗೂ ಉದ್ಘಾಟನೆ ಆಗದೆ ಉಳಿದಿದೆ. ಯಾಕೆ ಈ ಕಡೆ ಗಮನ ಕೊಡುವುದದಿಲ್ಲ. ಅರ್ಥವಾಗುತ್ತಿಲ್ಲ ನಮ್ಮ ಜನಪ್ರತಿನಿದಿ ಹಾಗೂ ಆರೋಗ್ಯ ಇಲಾಖೆ ಸರಕಾರ ಇಲ್ಲಿಯ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುದಾದಲ್ಲಿ ಸೋಮಂತಡ್ಕ್ ಅಥವಾ ಅಣಿಯೂರ್ ಅಥವಾ ಉಜಿರೆಗೆ ಕಡೆ ಹೋಗಬೇಕಾದ . ಬಂದಿದೆ*. 1.30.ಕೊಟಿ ಹಣ ಖರ್ಚು ಮಾಡಿದ್ದು ಯಾವ ಪುರುಷಾರ್ತಕ್ಕೆ. ಮಾನ್ಯ ಜನಪ್ರತಿನಿದಿ ಅವರೇ ಈ ಕಟ್ಟಡ ಉದ್ಘಾಟನೆ ಯಾವಾಗ ಮಾಡುತ್ತಿರಿ???? ಈಗಿನ ಪರಿಸ್ಥಿತಿ ಹೇಳಿ ತೀರದು. ಒಂದು ಕಡೆ ಕೋವಿಡ್ 19 ಎಂಬ ಮಹಾ ಮಾರಿ ರೋಗವು ಈ ಸಮುದಾಯವನ್ನು ಭಯದಲಿ ಮುಳುಗಿಸಿದೆ *ನಿಮ್ಮ ರಾಜಕೀಯದ ಪ್ರತಿಷ್ಠೆಯೋ ಅಥವಾ ಆರೋಗ್ಯ್ ಇಲಾಖೆಯ ಬೇಜವಾಬ್ದಾರಿತನದಿಂದ ಅಥವಾ ವೈದ್ಯರ ಕೊರತೆ ಗೊತ್ತಿಲ್ಲ. ಈ ಒಂದು ಆರೋಗ್ಯ ಕೇಂದ್ರಕೆ ಇಲ್ಲಿಯ ನಾಗರಿಕರ ಅವಿರತ ಶ್ರಮವಿದೆ. ನಿಮ್ಮ ಸರಕಾರವು ಅಧಿಕಾರದಲ್ಲಿದೆ. ಆದಷ್ಟು ಬೇಗ ಜನರಿಗೆ ಮುಕ್ತ ಗೊಳಿಸಿ ಆಸ್ಪತ್ರೆಯನ್ನು. ಇಲ್ಲದಿದ್ದರೆ ಕೋವಿಡ್ ರೋಗಿಗಳಿಗೆ ಬೆಡ್ ಅವಕಾಶ ಮಾಡಿಕೊಡಿ* ✒️ನೊಂದ ಗ್ರಾಮಸ್ಥರು

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!