AVIN TV

Latest Online Breaking News

ಚಿಕ್ಕಮಗಳೂರು.ಜಿಲ್ಲೆ. ಗುಡುಗು ಸಹಿತ ಬಾರಿ ಆಲಿಕಲ್ ಮಳೆ.ಅನೇಕ ಕಡೆ ಬಾರಿ ಮಳೆ.#avintvcom

Featured Video Play Icon

ಉತ್ತಮ ಮಳೆ

ಚಿಕ್ಕಮಗಳೂರು.ಜಿಲ್ಲೆ.
ಮೂಡಿಗೆರೆ.ತಾಲ್ಲೂಕಿನ ಅನೇಕ ಕಡೆ ಬಾರಿ ಮಳೆ.

ಗುಡುಗು ಸಹಿತ ಬಾರಿ ಆಲಿಕಲ್ ಮಳೆ.
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳುರು, ಸುತ್ತಾ ಮುತ್ತ ದಾರಕಾರ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ.
ಹವಮಾನ ಇಲಾಖೆಯ ಪ್ರಕಾರ ಇನ್ನು ಎರಡು ಮೂರು ದಿನ ಮಳೆ ಬರುವ ಸಂಬವ
ಇಂದು ಬೆಳಗ್ಗಿನ ಜಾವ ಮೂಡಿಗೆರೆ ಹಾಗು ಸುತ್ತ ಮುತ್ತ ಮಳೆಯಾಗಿದೆ.
ಯಾವುದೆ ಬೆಳೆಗೆ ಹಾನಿಯಾಗದ ರೀತಿಯಲ್ಲಿ ಮಳೆ ಬರುತ್ತಿದೆ.
ಮುಂದಿನ ವರ್ಷದ ಬೆಳೆ ಉತ್ತಮವಾಗ ಬಹುದೆಂದು
ರೈತರ ಮುಖದಲ್ಲಿ ನಗು ಮೂಡುತ್ತಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!