AVIN TV

Latest Online Breaking News

*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಎನ್ -95, – 300 ಮಾಸ್ಕ್ ಗಳನ್ನು ವಿತರಿಸಿದರು. #avintvcom

Featured Video Play Icon

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು

ದಿನಾಂಕ.10.05.2021 ರಂದು ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟ ವಾದ ಎನ್ -95, –
300 ಮಾಸ್ಕ್ ಗಳನು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್
ಶ್ರೀ ಮೋಹನ್ ಕುಮಾರ್ ರವರಿಗೂ ಹಾಗೂ ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಾದ
Dr Sowmya (ಆರೋಗ್ಯ ಅಧಿಕಾರಿಗಳು),
ಶ್ರೀಮತಿ ಸುಷ್ಮಾ (ಕೋಆರ್ಡಿನೇಟರ್- ಕೋವಿಡ್ ಲಸಿಕಾ ಕೇಂದ್ರ) , ಡಾಕ್ಟರ್ ಆದರ್ಶ (ಆರ್ಥೋಪೆಡಿಕ್) , ಡಾಕ್ಟರ್ ನಾಗೇಶ್ (ಸರ್ಜನ್) ,
ಶ್ರೀ ಸುದರ್ಶನ್( ಸಿ ಟಿ ಸ್ಕ್ಯಾನಿಂಗ್ ಸೆಂಟರ್ ಮ್ಯಾನೇಜರ್ ) ,
ಶ್ರೀ ಮಧು ಮತ್ತು ತಂಡದವರಿಗೆ, ಇತರೆ ಉದ್ಯೊಗಿಗಳಿಗೆ ಡಾಕ್ಟರ್ ಶ್ರೀನಿವಾಸ್ ರವರ ಉಪಸ್ಥಿತಿಯಲ್ಲಿ, ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಎಂ ಎನ್ ಷಡಕ್ಷರಿಯವರು ಮಾಸ್ಕ್ ಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ
ಶ್ರೀ ಪಣಿರಾಜ್ ರವರು ಮತ್ತು ಜಿಲ್ಲಾ ಸಂಘಟಕರುಗಳಾದ B N ಕಿರಣ್ ಕುಮಾರ್ ಹಾಗೂ ನವೀನ್ ಹಾಜರಿದ್ದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಪೊಲಿಸ್ ಮುಖ್ಯಸ್ಥರಾದ ಅಕ್ಷಯರವರನ್ನು ಬೇಟಿ ಮಾಡಿದರು.
ಕಳೆದ ಬಾರಿಯಂತೆ ಇ ಬಾರಿಯು ಸಹ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹಾಯವನ್ನು ಕೊರುವುದಾಗಿ ಎಸ್ ಪಿ ತಿಳಿಸಿದರು.
ಅದಕ್ಕೆ ಸ್ಪಂದಿಸಿದ ಕಮಿಷನರ್ ಷಡಾಕ್ಷರಿಯವರು ಜಿಲ್ಲೆಯ ಅಗತ್ಯವಿರುವ ತಾಲೂಕಿಗೆ 18.ವರ್ಷ ಮೇಲ್ಪಟ್ಟ ಸ್ಕೌಟ್ಸ್ ಮಾಸ್ಟರ್.ಗೈಡ್ಸ್ ಕ್ಯಾಪ್ಟನ್ ಹಾಗು ರೆಂಜರ್ ರೊವರ್ಸ್ ಗಳನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಅವಿನ್ ಟಿವಿಯ ಜೊತೆ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಮೀಷನರ್ ಷಡಾಕ್ಷರಿಯವರು ಉಚಿತವಾಗಿ ದಾನಿಗಳು ನೀಡುವ ಮಾಸ್ಕ್ ಗಳನ್ನು ಅಗತ್ಯವಿರುವವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಕಾರ್ಯದಲ್ಲಿ ತನು-ಮನ-ಧನ ಸಹಾಯಾಹಸ್ತ ನೀಡಿದ ಎಲ್ಲರಿಗೂ ಜಿಲ್ಲಾ ಸಂಸ್ಥೆ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!