day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸುದೀಶಾ ಇವೆಂಟ್ ವಿನೂತನ ಕಾರ್ಯಕ್ರಮ, ತಾಯಿಗೆ ತಕ್ಕ‌ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸುದೀಶಾ ಇವೆಂಟ್ ವಿನೂತನ ಕಾರ್ಯಕ್ರಮ, ತಾಯಿಗೆ ತಕ್ಕ‌ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸುದೀಶಾ ಇವೆಂಟ್ ವಿನೂತನ ಕಾರ್ಯಕ್ರಮ, ತಾಯಿಗೆ ತಕ್ಕ‌ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು

ಹುಬ್ಬಳ್ಳಿ- ಕೊರೊನಾ ನಡುವೆಯೂ ಆನ್ಲೈನ್ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸುವ ಹಿನ್ನೆಲೆಯಲ್ಲಿ, ನಗರದ ಸುದಿಶಾ ಇವೆಂಟ್ ವಿನೂತನ ಕಾರ್ಯಕ್ರಮಗಳ ಮೂಲಕ ಜನ ಮನ ಸೆಳೆಯುವ ಪ್ರಯತ್ನ ಮಾಡಿದೆ.

ಹೌದು,,, ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಸುದಿಶಾ ಇವೆಂಟ್ ಆಯೋಜಕರಾದ ರಾಘವೇಂದ್ರ ಕುಂದಗೋಳ ಮಹಿಳೆ ಮತ್ತು ಮಕ್ಕಳನ್ನು ಹಿತದೃಷ್ಟಿ ಇಟ್ಟುಕೊಂಡು ತಾಯಿಗೆ ತಕ್ಕ ಮಕ್ಕಳು ಎಂಬ ಆನ್ಲೈನ್ ಕಾರ್ಯಕ್ರಮ ಮಾಡುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಮನೆಯಲ್ಲಿ ಹಲವಾರು ಆನ್ಲೈನ್ ಸ್ಪರ್ಧಾತ್ಮಕ ಆಟಗಳನ್ನು ನೀಡಿ ಅವರಲ್ಲಿ ಉತ್ಸಾಹ ಜೊತೆಗೆ ಮನರಂಜನೆ ನೀಡುವ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ವಿಭಿನ್ನವಾಗಿ ತಮ್ಮ ಟ್ಯಾಲೆಂಟ್‌ ಜೊತೆಗೆ ಮ್ಯಾಚಿಂಗ್ ಉಡುಪು ಹಾಕಿಕೊಳ್ಳುವ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

ಬೈಟ್:- ಅನುಪಮಾ( ಸ್ಪರ್ಧಾಳು)

ಬೈಟ್- ಆದಿತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದವರು

ಬೈಟ್- ಪದ್ಮಾವತಿ ಪತ್ತರ, ಸ್ಪರ್ಧಾಳು

ಒಟ್ಟಿನಲ್ಲಿ ಕೊರೊನಾ ನಡುವೆಯೂ ಆನ್ಲೈನ್ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸಿ, ಅವರಲ್ಲಿ ಉತ್ಸಾಹ ಮೂಡುವ ಹಾಗೆ ಮಾಡಿದ ಸುದೀಶಾ ಇವೆಂಟ್ ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು.

Career | job

Navachaithanya Old Age Home

About Author