AVIN TV

Latest Online Breaking News

* ಪ್ರಥಮವಾಗಿ ಇತ್ತಿಚಿಗೆ ವಿದ್ಯುತ್ ಚಾಲಿತ ಆಟೊ*ನೊಡುಗರ ಮನಸೆಳೆಯುತ್ತಿದೆ.#avintvcom

Featured Video Play Icon

ಜಿಲ್ಲೆಗೆ ಬಂದ ಪ್ರಥಮ ವಿದ್ಯುತ್ ಆಟೊ

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೊಕ್, ಕೆಲ್ಲೂರಿನ ಫ಼್ರಾನ್ಸಿಸ್ ರೊಡ್ರಿಗಸ್ ಎಂಬುವವರು ಜಿಲ್ಲೆಗೆ ಪ್ರಥಮವಾಗಿ ಇತ್ತಿಚಿಗೆ ವಿದ್ಯುತ್ ಚಾಲಿತ ಆಟೊ ಖರಿದಿಸಿದ್ದಾರೆ.
34.ವರ್ಷದ ಅನುಭವ ಇರುವ ಇವರು ಅನೇಕ ರೀತಿಯ ಅಟೊಗಳನ್ನು ಚಾಲನೆ ಮಾಡಿದ್ದಾರೆ.
ವಿದ್ಯುತ್ ಆಟೊ ಮೂಡಿಗೆರೆಯಲ್ಲಿ ನೊಡುಗರ ಮನಸೆಳೆಯುತ್ತಿದೆ.
ಪೆಟ್ರೋಲ್, ಡೀಸೆಲ್. ಆಯಿಲ್ ಯಾವುದು ಇಲ್ಲ.
ಪಲೂಷನ್ ಕೂಡ ಇಲ್ಲ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!