AVIN TV

Latest Online Breaking News

ಉಗ್ಗೆಹಳ್ಳಿಯ ಮಾದಪ್ಪ ಗೌಡರು ಎನ್ನುವ 86 ವರ್ಷ ಕೋರೋಣ ಧೃಡ ರಾತ್ರಿ ಮೃತಪಟ್ಟಿರುತ್ತಾರೆ#avintvcom

Featured Video Play Icon

1/ 5 / 2021 ರಂದು ಉಗ್ಗೆಹಳ್ಳಿಯ ಮಾದಪ್ಪ ಗೌಡರು ಎನ್ನುವ 86 ವರ್ಷ ಪ್ರಾಯದ ಸುಮಾರು ಹತ್ತು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಹಾಗೂ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು.
ಇವರನ್ನು ಗೋಣಿಬೀಡು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿದಾಗ ಕೋರೋಣ ಧೃಡ ಪಟ್ಟಿರುತ್ತದೆ. ನಿನ್ನೆರಾತ್ರಿ ಮೃತಪಟ್ಟಿರುತ್ತಾರೆ.
ಇವರ ಮೃತದೇಹವನ್ನು ಇಂದು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು, ಅಬ್ದುಲ್, ರಹಿಮಾನ್ ,ಆರೀಫ್, ಬಶೀರ್, ಅಶ್ರಫ್ ಮತ್ತು ಅಂಬುಲೆನ್ಸ್ ಡ್ರೈವರ್ ಶಿವಪ್ಪ ಎಲ್ಲರೂ ಸೇರಿ ಉಗ್ಗೆಹಳ್ಳಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!