day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ರೋಡಿಗೆ ಬಂದರೆ ಪಿಕ್ಸ್ ಲಾಟಿ ರುಚ್ಚಿ ಬೀಳುತ್ತೆ ಉಷಾರ್ ಬೀಳಗಿ ಸಿ ಪಿ ಐ ಸಂಜು ಬಳಗಾರ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ರೋಡಿಗೆ ಬಂದರೆ ಪಿಕ್ಸ್ ಲಾಟಿ ರುಚ್ಚಿ ಬೀಳುತ್ತೆ ಉಷಾರ್ ಬೀಳಗಿ ಸಿ ಪಿ ಐ ಸಂಜು ಬಳಗಾರ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/


ರೋಡಿಗೆ ಬಂದರೆ ಪಿಕ್ಸ್ ಲಾಟಿ ರುಚ್ಚಿ ಬೀಳುತ್ತೆ ಉಷಾರ್ ಬೀಳಗಿ ಸಿ ಪಿ ಐ ಸಂಜು ಬಳಗಾರ

ಹೌದು ರಾಜ್ಯಾ ಸರಕಾರ ನಿನ್ನೆ ಇಂದನೆ ಕೋವಿಡ್ ಲಾಕ್ ಡೌನ ಘೋಷಿಸಿದೆ

ಇಂದು ಮುಂಜಾನೆ ಹತ್ತು ಘಂಟೆ ನಂತರ ಯಾರು ಬೇಕಾ ಬಿಟ್ಟಿ ರೋಡಿಗೆ ಬರಬೇಡೆ ಬಂದರೆ ಲಾಟಿ ರುಚ್ಚಿ ಪಿಕ್ಸ್ ಅಂತ ಬೀಳಗಿ ತಾಲೂಕ ಸಿ ಪಿ ಐ ಸಂಜು ಬಳಗಾರ ಲಾಟಿ ಇಂದ ಬೇಕಾ ಬಿಟ್ಟಿ ತಿರಗುವ ಜನರಿಗೆ ರುಚ್ಚಿ ತೋರಸಿದ್ದಾರೆ

ಇನ್ನು ಪಿ ಎಸ್ ಐ ಕೆ ಟಿ ಮಾನಿ ಮಾಸ್ಕ ದರಸದೆ ಇದವರಿಗೆ ದಂಡ ವೀದಿಸಿದ್ದಾರೆ

ಪಟ್ಟಣ ಪಂಚಾಯಿತ್ತಿ ಸಿಬ್ಬಂದಿ ಗಳು ವಾಹನ ತಡಿದು ತಪಾಸನಿ ಮಾಡಿ ದಂಡ ವಿದಿಸಿದು ಕಂಡು ಬಂದಿದೆ

ಇಗಲಾದರು ಜನರು ಬೇಕಾ ಬೀಟಿ ತಿರಗುವುದು ನಿಲ್ಲಸಬೇಕು

Navachaithanya Old Age Home

Career | job

About Author