day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬಂಧುಗಳೇ,ನಿಮಗೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ…#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬಂಧುಗಳೇ,ನಿಮಗೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ…#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಸಹಾಯ ಬೇಕೆ
ಸಂಪರ್ಕಿಸಿ*

ರಾಜ್ಯದಲ್ಲಿ ಇಂದು ದಾಖಲೆ ಸಂಖ್ಯೆಯ ಸೋಂಕಿತರು. 34804. ಬೆಂಗಳೂರಿನಲ್ಲಿ ಇಪ್ಪತ್ತು ಸಾವಿರ ದಾಟಿದೆ.

ಬಂಧುಗಳೇ,

ನಿಮಗೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ…

ಕೋವಿಡ್-19 ಸೋಂಕಿನ ಕಾರಣಕ್ಕೆ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಿದ್ದಲ್ಲಿ, ಔಷಧಿಗಳು ಬೇಕಿದ್ದಲ್ಲಿ, ಆಮ್ಲಜನಕ ಅಗತ್ಯಬಿದ್ದಲ್ಲಿ, ವೆಂಟಿಲೇಟರ್/ICU ಚಿಕಿತ್ಸೆ ಬೇಕಿದ್ದಲ್ಲಿ,
ಯಾವುದೇ ತರಹದ ಸಂಕೋಚ, ಹಿಂಜರಿಕೆ, ಭಯ, ಆತಂಕಗಳಿಲ್ಲದೆ ಈ ಕೂಡಲೇ ನಿಮ್ಮ
#ಶಾಸಕರನ್ನು, #ಸಂಸದರನ್ನು ಸಂಪರ್ಕಿಸಿ…

ಎಲ್ಲಾ ತರಹದ ಅಧಿಕಾರ ಮತ್ತು ಪ್ರಭಾವ ಇರುವುದು ಅವರಲ್ಲಿಯೇ. ಮತ್ತು ಅವರು ನಾವೇ ಆಯ್ಕೆ ಮಾಡಿಕೊಂಡ ನಮ್ಮ ನಾಯಕರು; ಜನರ ಸಂಕಷ್ಟಗಳನ್ನು ಪರಿಹರಿಸಬೇಕಾದವರು.

ಯಾವುದೋ ಕಾರಣಕ್ಕೆ ಅವರು ಕೈಗೆ ಸಿಗುತ್ತಿಲ್ಲ ಅಥವ ಸಹಾಯ ಮಾಡುತ್ತಿಲ್ಲ ಎಂದಾದರೆ, ಆಗ ದಯವಿಟ್ಟು #ಕರ್ನಾಟಕರಾಷ್ಟ್ರಸಮಿತಿ” ಪಕ್ಷದ ಈ ಸಹಾಯವಾಣಿಗೆ
#8310298933 ಕರೆ ಮಾಡಿ.

ನಮ್ಮ ಕೈಲಾದಷ್ಟು ನಾವು ಮಾಡುತ್ತೇವೆ.

Ravi Krishna Reddy

 

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author