AVIN TV

Latest Online Breaking News

ಕಾರು ಅಪಘಾತ ವಾಯು ಸೇನೆ ಅಧಿಕಾರಿ ಕೆ.ಟಿ ರಾಜೀವನ್ ಮೃತಪಟ್ಟಿದ್ದಾರೆ#avintvcom

Featured Video Play Icon

ಅಪಘಾತ ಒಂದು ಸಾವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ:
ಕಾರು ಅಪಘಾತ ವಾಯು ಸೇನೆ ಅಧಿಕಾರಿ ಸಾವು

ಮೂಡಿಗೆರೆ
ಶನಿವಾರ ಮೂಡಬಿದ್ರೆ ಆಳ್ವಾಸ್
ಕಾಲೇಜಿನಿಂದ ಪುತ್ರನನ್ನು ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮುತ್ತಿಗೆಪುರದಲ್ಲಿ ಕಾರು ಪಲ್ಟಿಯಾಗಿ ಕೇರಳದ ಪಯ್ಯನ್ನೂರಿನ ನಿವಾಸಿ,
ಪ್ರಸ್ತುತ ಬೆಂಗಳೂರಿನಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ
ಏರ್ ಫೋರ್ಸ್ ನ ಮಾಸ್ಟರ್ ವಾರಂಟ್ ಅಧಿಕಾರಿ ಕೆ.ಟಿ ರಾಜೀವನ್ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅವರ ಪುತ್ರ ಹಾಗೂ ಇನ್ನೋರ್ವ ಅಧಿಕಾರಿಗೆ ಸಣ್ಣ ಪುಟ್ಟ ಗಾಯವಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!