day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ*ಬಿಜೆಪಿ ಅಧ್ಯಕ್ಷರಾದ ಜನ್ನಾಪುರ ರಘು ಅವರಿಗೆ ಕೊವಿಡ್ ಪಾಸಿಟಿವ್#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ*ಬಿಜೆಪಿ ಅಧ್ಯಕ್ಷರಾದ ಜನ್ನಾಪುರ ರಘು ಅವರಿಗೆ ಕೊವಿಡ್ ಪಾಸಿಟಿವ್#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ಚಿಕ್ಕಮಗಳೂರು ಜಿಲ್ಲೆಯ,
ಮೂಡಿಗೆರೆ ತಾಲೂಕು.
ಬಿಜೆಪಿ ಅಧ್ಯಕ್ಷರಾದ ಜನ್ನಾಪುರ ರಘು ಅವರಿಗೆ ಕೊವಿಡ್ ಪಾಸಿಟಿವ್ ತಗುಲಿದೆ.
ಬೆಂಗಳೂರಿನ ಆಸ್ಪತ್ರೆ ವ್ಯವಸ್ಥೆಗಾಗಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಶ್ರಮಿಸುತ್ತಿದ್ದ ಪ್ರಾಣೇಶ್ .
ಸಿ ಟಿ ರವಿ,
ಮಾನ್ಯ ಅಶ್ವತ್ ನಾರಾಯಣ್ ಅವರು, ಶಾಸಕರಾದ ಕುಮಾರಸ್ವಾಮಿ ಅವರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ, ಕೆ.ಸಿ.ರತನ್ ಅವರು ಹಾಗೂ ಸಹೋದರ ಸುಧೀರ್, ಜಗದೀಪ್,
ಕೊನೆಗೆ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಸಿಕ್ಕಿದೆ.
ಅಂಬ್ಯುಲೆನ್ಸ್ ನಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದರು.
ಸದಾ ಎಚ್ಚರವಿರುತಿದ್ದ ಜೆ.ಎಸ್.ರಘುವರಿಗೆ ಹೀಗಾದರೆ ಸಾಮಾನ್ಯ ಜನರು ಬಹಳ ಎಚ್ಚರವಿರಬೇಕಾಗುತ್ತೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ತೀವೃವಾಗುವ ಸೂಚನೆ ಇದೆ.
ಅಕ್ಟೋಬರ್ ತಿಂಗಳ ಒಳಗೆ ದೇಶದ ಎಲ್ಲರಿಗು ಮಹಮಾರಿ ಬರುವ ಸಾದ್ಯತೆ ಇದೆ.
ನಮ್ಮ ಭವಿಷ್ಯ ನಮ್ಮ ಕೈಯಲ್ಲಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author