AVIN TV

Latest Online Breaking News

ಹೇಮಾವತಿ ಕ್ರಿಕೆಟರ್ಸ್ ಜಾವಳಿ ಇವರ ವತಿಯಿಂದ ಕಳೆದ ತಿಂಗಳು ನಡೆದಿದ್ದ ಜಾವಳಿ ಪ್ರಿಮೀಯರ್ ಲೀಗ್ ನಲ್ಲಿ ಉಳಿದ ಹಣದಲ್ಲಿ*ಧನ ಸಹಾಯ*#avintvcom

ಧನ ಸಹಾಯ

ಹೇಮಾವತಿ ಕ್ರಿಕೆಟರ್ಸ್ ಜಾವಳಿ ಇವರ ವತಿಯಿಂದ ಕಳೆದ ತಿಂಗಳು ನಡೆದಿದ್ದ ಜಾವಳಿ ಪ್ರಿಮೀಯರ್ ಲೀಗ್ ನಲ್ಲಿ ಉಳಿದ ಹಣದಲ್ಲಿ,
ಬಾಳೂರಿನ ಸುಂದರ ಪೂಜಾರಿ ಅವರು ಸೇರಿದಂತೆ ಅವರ ಕುಟುಂಬದ ಮೂವರು ಅಂಗವಿಕಲರಾಗಿದ್ದು ಅವರ ಜೀವನ ನಿರ್ವಹಣೆ ಬಹಳ ಕಷ್ಟದಲ್ಲಿದ್ದು,
ಇಂದು ಅವರ ನಿವಾಸಕ್ಕೆ ತೆರಳಿ ಅವರಿಗೆ ದಿನನಿತ್ಯ ಸಾಮಗ್ರಿಗಳನ್ನು ನೀಡಲಾಯಿತು.
ಪರೀಕ್ಷಿತ್ ಜಾವಳಿ, ಜಯಂತ್ ಜಾವಳಿ,
ರೋಹಿತ್
,ಚಂದ್ರಶೇಖರ್ ಬಾಳೂರು, ಕೌಶಿಕ್, ಕಾರ್ತಿಕ್, ಹರೀಶ್, ರವಿ ಡಿ.ದಾಕ್ಷಾಯಿಣಿ,
ದೀಪಕ್ ಡಿಸೋಜಾ,
ದೀಪ್ತಿ ಇದ್ದರು‌.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!