AVIN TV

Latest Online Breaking News

ತರೀಕೆರೆಯಲ್ಲಿ ನಡೆದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿ ಉದ್ಘಾಟನೆ*#avintvcom

Featured Video Play Icon

ಕಛೇರಿ ಉದ್ಘಾಟನೆ

ದಿನಾಂಕ,16.04.2021 ರಂದು ತರೀಕೆರೆಯಲ್ಲಿ ನಡೆದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿ ಉದ್ಘಾಟನಾ ದಿನದಂದು ದೀಪಕ್ ಪ್ರಧಾನ ಕಾರ್ಯದರ್ಶಿಗಳು, ದಿನೇಶ್ m. ಹೊಸಳ್ಳಿ ಕಾರ್ಯಧ್ಯಕ್ಷರು, ಮಂಜುನಾಥ್ y. S ಅಧ್ಯಕ್ಷರು ತರೀಕೆರೆ,
ರಾಜ್ಯ ಜಂಟಿ ಕಾರ್ಯದರ್ಶಿಗಳದ ಸೋಮಸುಂದರ್ ಹಾಗು ಪ್ರಸನ್ನ g.k,
ಬಸವರಾಜಪ್ಪ, H. M, ಉಪಾಧ್ಯಕ್ಷರು ತರೀಕೆರೆ, ರವಿಶಂಕರ್ ಯುವ ಘಟಕ ಸಿಂಗಟಗೆರೆ,
ರವಿಶಂಕರ್ ಅಜ್ಜಂಪುರ, ಸುಧಾ ಅಜ್ಜಂಪುರ, ನಾಗರಾಜು ಕಡೂರು, ಶಂಕೆರ್ ನಾಯಕ್, ಚಿಮಗಳೂರು ಜಿಲ್ಲಾ ಯುವಘಟಕದ ಅಧ್ಯಕ್ಷರು. ಷಡಕ್ಷರಿ, ಉಪಾಧ್ಯಕ್ಷರು ಲೋಹಿತ್ ಕುಮಾರ್, ಲೋಹಿತ್ ಕುಮಾರ್, ಮಹಾಂತೇಶ್ ಕಾಮನಕೆರೆ,
ಅಬ್ದ್ಹುಲ್ ಜಬ್ಬರ್ (ಅಕ್ಮಾಲ್ ) ಇನ್ನಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗಾವಹಿಸಿದ್ದರು, ಇ ಸಂಧರ್ಭದಲ್ಲಿ ಮಾತನಾಡದ ಪ್ರದಾನ ಕಾರ್ಯದರ್ಶಿಗಳು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣ ನಮ್ಮ ಪಕ್ಷದ ಉದ್ದೇಶ ಎಂದು ನುಡಿದರು.
ಹಾಗು ಭಾರಿ ಮಟ್ಟದಲ್ಲಿ ಜನರು ಪಕ್ಷ ಸೇರ್ಪಡೆ ಆದರು,
ತರೀಕೆರೆ ತಾಲ್ಲೂಕು ಅಧ್ಯಕ್ಷರು ಮಾತನಾಡಿ ರಾಜ್ಯದಲ್ಲಿ ಹಾಗೂ ದೇಶಾಧಂತ್ಯ ಕರೋನ ಎಂಬ ಹೆಮ್ಮಾರಿಗೆ ಜನರು ಬಲಿಯಾಗುತ್ತಿದ್ದು ಇದನ್ನ ನಿಯಂತ್ರಿಸಲು ಸರ್ಕಾರದ ತೀರ್ಮಾನಗಳಿಗೆ ಬದ್ಧರಾಗಿ,
ಪೊಲೀಸ್ ಇಲಾಖೆ, ವೈಧ್ಯರಿಗೆ ಸಹಕರಿಸಿ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ.
ಸಾಮಾಜಿಕ ಅಂತರವನ್ನು ಅನುಸರಿಸಿ ಎಂದು ನುಡಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

 

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!