day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಉಪವಾಸದಲ್ಲೂ ಮಾನವಿಯತೆ ಮೇರೆದವರು* ಇಂದಿರಮ್ಮನ ಅಂತ್ಯ ಸಂಸ್ಕಾರ ಮಾಡಲಾಯಿತು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಉಪವಾಸದಲ್ಲೂ ಮಾನವಿಯತೆ ಮೇರೆದವರು* ಇಂದಿರಮ್ಮನ ಅಂತ್ಯ ಸಂಸ್ಕಾರ ಮಾಡಲಾಯಿತು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಉಪವಾಸದಲ್ಲೂ ಮಾನವಿಯತೆ ಮೇರೆದವರು

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಬಿಳುಗುಳ ಗ್ರಾಮದ ಇಂದಿರಾನಗರದ ಸುಮಾರು 55 ವರ್ಷ ಪ್ರಾಯದ ಇಂದಿರಮ್ಮ ಎನ್ನುವರು ಎರಡು ದಿವಸದ ಮುಂಚೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಅಡ್ಮಿಟ್ ಅಗಿದ್ದರು.
ಅವರು ಇಂದು 24 /4 /2021 ರಂದು ಮೃತಪಟ್ಟಿರುತ್ತಾರೆ.
ಮೃತ ದೇಹವನ್ನು ಪರೀಕ್ಷಿಸಿದಾಗ ಕೋರೋನ ದೃಢ ಪಟ್ಟಿರುತ್ತದೆ. ಇವರನ್ನು ಮೂಡಿಗೆರೆಯ ಬಿಜುವಳ್ಳಿ ಚಿತಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಮೂಡಿಗೆರೆಯ ರಂಜಾನ್ ತಿಂಗಳ ಈ ಸಮಯದಲ್ಲಿಯೂ ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಮೊಣು. ಅಬ್ದುಲ್ ರಹಿಮಾನ್ .
ಅಸೇನಾರ್.
ಹಣ್ಣು ಆಟೋ ಬಶೀರ್ ಇವರುಗಳ ಸಹಕಾರದಿಂದ ಅಂತ್ಯ ಸಂಸ್ಕಾರ ಮಾಡಲಾಯಿತು. ಇಂದಿರಮ್ಮನಿಗೆ ನಾಲ್ಕು ಜನ ಗಂಡು ಮಕ್ಕಳು ಕೂಲಿ ಕೆಲಸ ಮಾಡುತಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author