day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಾಸ್ಕನ್ನು ಹಾಕಿ ಜೀವವನ್ನು ಉಳಿಸಿಕೊಳ್ಳಿ ಶಿವಗಿರಿ ಸೇವಕರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನವಿ*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಾಸ್ಕನ್ನು ಹಾಕಿ ಜೀವವನ್ನು ಉಳಿಸಿಕೊಳ್ಳಿ ಶಿವಗಿರಿ ಸೇವಕರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನವಿ*#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾಸ್ಕನ್ನು ಹಾಕಿ ಜೀವವನ್ನು ಉಳಿಸಿಕೊಳ್ಳಿ

 

ಶಿವಗಿರಿ ಸೇವಕರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನವಿ*

ಮೂಡಿಗೆರೆ ಏಪ್ರಿಲ್ 23

ಶಿವಗಿರಿ ಸೇವಕರು ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮೂಡಿಗೆರೆ ನಗರಾದ್ಯಂತ ಕೊರೋನಾ ಬಗ್ಗೆ ಜನಗಳಿಗೆ ಅರಿವು ಮೂಡಿಸಿ ಮುಖಕ್ಕೆ ಮಾಸ್ಕ್ ಹಾಕುವುದರಿಂದ ನಮಗೇನು ಲಾಭ ಅನ್ನುವ ಮಾಹಿತಿಯನ್ನು ಜನಗಳಿಗೆ ತಿಳಿಸಲಾಯಿತು.

ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟು ಹಾಗೂ ಮಳಿಗೆಗಳು ವ್ಯಾಪಾರಕ್ಕೆ ಆಗಮಿಸಿದ್ದ ಜನಗಳಿಗೆ ವ್ಯಾಪಕವಾಗಿ ಕರೊನ ಮಹಾ ಮಾರಿ ಹಬ್ಬುತ್ತಿರುವುದನ್ನು ಅವರಿಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿಠ್ಠಲ್ ಪೂಜಾರಿ.
ವಿಚಾರಕರು ವಿಜ್ಞೇಶ್ ಸಂಯೋಜಕ ಪ್ರವೀಣ್ ಪೂಜಾರಿ.
ಸ್ವಯಂಸೇವಕರ ಗಳಾದ ರವಿ ಪೂಜಾರಿ.
ಅರುಣ್ ಪಿಂಟೋ ಸುರೇಶ್ ಶಿವಗಿರಿ ಸೇವಕರು ತಂಡದ ಸದಸ್ಯರುಗಳಾದ ಪ್ರವೀಣ್, ರಘು, ವೆಂಕಟೇಶ್, ಉಮೇಶ್ ಲೋಕವಳ್ಳಿ,ಸಂತೋಷ್, ಗಣೇಶ್, ಮಂಜು ಹಳೆಕೋಟೆ, ಹರೀಶ್, ಪ್ರವೀಣ್ ಬಾಪುನಗರ,
ಬಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author