AVIN TV

Latest Online Breaking News

ಸಿಡಿಲು ಬಡಿದ ಮನೆಗೆ ಗ್ರಾ.ಪಂ ಅಧ್ಯಕ್ಷರ ಬೇಟಿ#avintvcom

Featured Video Play Icon

ಸಿಡಿಲು ಬಡಿದ ಮನೆಗೆ ಗ್ರಾ.ಪಂ ಅಧ್ಯಕ್ಷರ ಬೇಟಿ

ಚಿಕ್ಕಮಗಳೂರು ಜಿಲ್ಲೆಯ,
ಮೂಡಿಗೆರೆ ತಾಲ್ಲೂಕಿನ ಬಾಳೂರಿನ ಬಾಬು ಎಂಬವವರ ಮನೆಗೆ ಕಳೆದ ಎರಡು ದಿನಗಳ ಹಿಂದೆ ಸಿಡಿಲು ಬಡಿದು ಅವರ ಪತ್ನಿ ಅಕ್ಕು ಅವರು ಅಸ್ವಸ್ಥಗೊಂಡಿದ್ದರು. ಮನೆಯ ವಿದ್ಯುತ್ ಉಪಕರಣಗಳು ದ್ವಂಸಗೊಂಡಿದ್ದವು. ಗುರುವಾರದಂದು ಬಾಳೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ,
ಸದಸ್ಯ ಮನೋಜ್ ಹಾಗೂ ಸಿಬ್ಬಂದಿ ಸುಂದರೇಶ್ ಬೇಟಿ ನೀಡಿ ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಮೂಡಿಗೆರೆ ಶಾಸಕರು ಸರಿಯಾದ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!