day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕುಂದೂರು ಗ್ರಾಮ ಪಂಚಾಯತಿಗೆ ಸೇರಿದ ದರ್ಶನ ಗ್ರಾಮದಲ್ಲಿ ಶ್ರಿ ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕುಂದೂರು ಗ್ರಾಮ ಪಂಚಾಯತಿಗೆ ಸೇರಿದ ದರ್ಶನ ಗ್ರಾಮದಲ್ಲಿ ಶ್ರಿ ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮ ಪಂಚಾಯತಿಗೆ ಸೇರಿದ ದರ್ಶನ ಗ್ರಾಮದಲ್ಲಿ ಶ್ರಿ ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ ಇದೆ ಬುದುವಾರ ನಡೆಯಿತು.
ಇ ಸಂದರ್ಭದಲ್ಲಿ ಮಾರಿಕಾಂಬಾ ದೇವಾಲ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ ಅವಿನ್ ಟಿವಿ ಜೊತೆಯಲ್ಲಿ ಮಾತಾನಾಡಿ ಇ ಬಾರಿ ವಾರ್ಷಿಕ ಪೂಜೆಯನ್ನು ಸರಳವಾಗಿ ಅಚರಿಸಿದ್ದೆವೆ.
ಹಾಗೆಯೆ ಮುಂದಿನ ತಿಂಗಳ 7.ನೆ ತಾರೀಖಿನಂದು ನಡೆಯುವ ಕೆಂಡೊತ್ಸವವನ್ನು ಸರ್ಕಾರದ ನಿಯಮದಂತೆ ನಡೆಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ದಿನೇಶ್.
ಖಜಾಂಚಿ..ಲಕ್ಷ್ಮಣಚಾರ್.
ಮಾಜಿ ಅಧ್ಯಕ್ಷ ಸುಬ್ಬೆಗೌಡ. ಮದನ.ಕೃಷ್ಣಮೂರ್ತಿ. ಮಿಥುನ್.ತಾರನಾಥ.
ಶಶಿದರ.ಗೀರಿಶ.ಅವಿನಾಶ್. ದೇವಕಮ್ಮ.ಕೆ.ಅರ್.ರಾಜು.ಕೇಶವ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author