day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸುಂಕಸಾಲೆ ಗ್ರಾಮ ಪಂಚಾಯತಿಗೆ ಸೇರಿದ *ಅರಮನೆ ತಲಗೂರಿನಲ್ಲಿ ಕೆಂಡೋತ್ಸವ ಸರಳ ಆಚರಣೆ*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸುಂಕಸಾಲೆ ಗ್ರಾಮ ಪಂಚಾಯತಿಗೆ ಸೇರಿದ *ಅರಮನೆ ತಲಗೂರಿನಲ್ಲಿ ಕೆಂಡೋತ್ಸವ ಸರಳ ಆಚರಣೆ*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅರಮನೆ ತಲಗೂರಿನಲ್ಲಿ ಕೆಂಡೋತ್ಸವ ಸರಳ ಆಚರಣೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿಗೆ ಸೇರಿದ ಅರಮನೆ ತಲಗೂರಿನಲ್ಲಿ ಇದೆ ಬುದವಾರ ಅಜ್ಜಮ್ಮ ಹಾಗೂ ನಾಗಲಮ್ಮ ದೇವಿಯ ಕೆಂಡೋತ್ಸವ ನಡೆಯಿತು.
ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ದೇವಾಲಯವನ್ನು ಹೂವುಗಳಿಂದ ಮತ್ತು ವಿದ್ಯುತ್ ಗಳಿಂದ ಅಲಂಕರಿಸಲಾಗಿತ್ತು.
ಮಂಗಳವಾರ ರಾತ್ರಿಯಿಂದಲೆ ವಿಶೇಷ ಪೂಜೆಗಳು ನಡೆದವು.
ಅರಮನೆ ತಲಗೂರಿನ ಸುತ್ತ ಮುತ್ತಲಿನ ಗ್ರಾಮಸ್ಥರು ಬಾಗವಹಿಸಿ ದೇವಿಗೆ ಹೂ.ಹಣ್ಣು ಅರ್ಪಿಸಿದರು.
ಹರಕೆಗಳನ್ನು ಸಹ ನೀಡಿದರು.

Navachaithanya Old Age Home

Career | job

About Author