day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಿಜರ್ ಕಪ್ 2021 ರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಯ ಉದ್ಘಾಟನಾ ಸಮಾರಂಭ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸಿಜರ್ ಕಪ್ 2021 ರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಯ ಉದ್ಘಾಟನಾ ಸಮಾರಂಭ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಿಜರ್ ಕಪ್ .2021
ಚಿಕ್ಕಮಗಳೂರು ಜಿಲ್ಲೆಯ
ಮೂಡಿಗೆರೆ ತಾಲೂಕಿನ ಭಾರತಿಭೈಲ್ ಕ್ರೀಡಾಂಗಣದಲ್ಲಿ ತಾಲೂಕು ಸವಿತಾ ಸಮಾಜ ಹಮ್ಮಿಕೊಂಡಿದ್ದ ಸಿಜರ್ ಕಪ್ 2021 ರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವಳಿಯು ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ,
ಸವಿತಾ ಸಮಾಜದ ಸ್ಥಾಪಕ ಅಧ್ಯಕ್ಷ ನಾರಾಯಣ್, ತಾಲೂಕು ಅಧ್ಯಕ್ಷ ಹರೀಶ್, ಬಿ.ಹೊಸಳ್ಳಿ ಗ್ರಾಮ ಪಂಚಾಯಿತಿ ಮಾಜಿ ಗ್ರಾಮ ಅಧ್ಯಕ್ಷ ರವಿಗೌಡ್ರು,
ಬಿಜೆಪಿ ರೈತ ಮೋರ್ಚಾ ತಾಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ ,
ನೂತನ ಗ್ರಾಮ ಪಂಚಾಯಿತಿ ಸದಸ್ಯ ಆಶ್ರಿತ್ ,
ಕಳಸ ಸವಿತಾ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ,
ಮಹಿಳಾ ತಾಲೂಕು ಅಧ್ಯಕ್ಷೆ ಅರುಣಾ ರಾಜ್,
ರಾಜ್ಯ ಮತದಾರರ ವೇದಿಕೆ ಯ ಅಧ್ಯಕ್ಷರಾದ ಮಹೆಂದ್ರ ಕುಮಾರ್ ಪಲ್ಗುಣಿ.
ಈಶ್ವರ್ ವಿರಾಜಪೇಟೆ,
ಬಣಕಲ್ ಹೋಬಳಿ ಅಧ್ಯಕ್ಷ ಹರೀಶ್, ಜಯಂತ್ ಜಾವಳಿ,
ಮೆಡಿಕಲ್ ಸಂದೀಪ್, ದೀಕ್ಷಿತ್ ಭಂಡಾರಿ,
ಗಿರೀಶ್ ಪಲ್ಗುಣಿ,
ಶಂಕರ್ ಮಾಸ್ಟರ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author