day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ನಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ನಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ಣಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..
.
ಜಯ ಕರ್ನಾಟಕ ತಾಲೂಕ ಅದ್ಯಕ್ಷರು ಅದ ವರದ ಸ್ವಾಮಿ ಬಿ ಹಿರೇಮಠ ಅವರು ಮುಖ್ಯ ಅತಿಥಿ ಸ್ಥಾನದಲ್ಲಿ ಇದ್ದು ಕಾರ್ಯಕ್ರಮವನ್ನು ಮುಂದೇವರಿಸಿದರೆ..
.
ತಾಲೂಕಿನ ಯಾವುದೇ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಹೆಚ್ಚರಿಸಿದರೆ..
.
Corona ವೈರಸ್ ತುಂಬಾ ಅಪಾಯಕಾರಿ ಆಗಿ ಹರಡುತ್ತಿದೆ ದಯವಿಟ್ಟು ಮಾಸ್ಕ ತಪ್ಪದೆ ಧರಿಸಿ ಮತ್ತು ಅವಸರ ಇದ್ದರೆ ಮಾತ್ರ ಹೊರಗಡೆ ತಿರಿಗಿ ಅಂತ ಜನರಲ್ಲಿ ಹೆಚ್ಚರ ನೀಡಿದ್ದಾರೆ ವರದ ಸ್ವಾಮಿಯವರು..
.
ಈ ಸಂದರಭದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ಇನ್ನಿತರ ಮುಖ್ಯಸ್ಥರು ಇದ್ದರೂ…
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ news ಸೇಡಂ.

Career | job

Navachaithanya Old Age Home

About Author