AVIN TV

Latest Online Breaking News

ಶ್ರೀಮತಿ. ಶಶಿಕಲಾ ಎಂ. ಬಿ. ಗೋಪಾಲ ಗೌಡ ರವರಿಗೆ ಮೂಡಿಗೆರೆ ಜೀವವಿಮಾ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.#avintvcom

Featured Video Play Icon

ಜೀವವಿಮಾ ಸಾಧಕ ದಂಪತಿಗೆ ಸನ್ಮಾನ ಚಿಕ್ಕಮಗಳೂರು ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಗ್ಯಾಲಕ್ಸಿ ಕ್ಲಬ್ ಸದಸ್ಯರಾಗಿ ಮತ್ತು 12 ನೇ ಬಾರಿ ಸತತವಾಗಿ MDRT ( ಮಿಲಿಯನ್ ಡಾಲರ್ ರೌಂಡ್ ಟೇಬಲ್) ಕ್ಲಬ್ ಸದಸ್ಯರಾಗಿ ಆಯ್ಕೆಯಾದ ಜೀವವಿಮಾ ಮುಖ್ಯಸಲಹೆಗಾರರಾದ ಶ್ರೀಮತಿ. ಶಶಿಕಲಾ ಎಂ. ಬಿ. ಗೋಪಾಲ ಗೌಡ ರವರಿಗೆ ದಿನಾಂಕ 15.4.2021 ರಂದು ಮೂಡಿಗೆರೆ ಜೀವವಿಮಾ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ M. A. ರಾಮ ಐಯ್ಯರ್, ಉಪಶಾಖಾಧಿಕಾರಿ ಪ್ರಸಾದ್, ಅಭಿವೃದ್ಧಿ ಅಧಿಕಾರಿ J N J ಲೋಬೋ, ಇತರ ಜೀವವಿಮಾ ಪ್ರತಿನಿಧಿಗಳು,ಲಯನ್ಸ್ ಸದಸ್ಯರುಗಳು ಮತ್ತು ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜೀವವಿಮಾ ಪ್ರತಿನಿದಿಯಾದ ಮೇಲೆ ಎಂದು ಹಿಂತಿರುಗಿ ನೊಡದೆ ಜಿಲ್ಲೆಗೆ ಹೆಸರು ತಂದ ಗೋಪಾಲಗೌಡ ದಂಪತಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳು. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!