day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಇಂದು ಗುರುವಾರ 3.30 ರಿಂದ 4.45 ರವರೆಗೆ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಹಾಗೂ ಸಿಡಿಲು ಮತ್ತು ದಾರಕಾರ ಮಳೆ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಇಂದು ಗುರುವಾರ 3.30 ರಿಂದ 4.45 ರವರೆಗೆ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಹಾಗೂ ಸಿಡಿಲು ಮತ್ತು ದಾರಕಾರ ಮಳೆ #avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬಾರಿ ಮಳೆಗೆ ಕಾರು ಬೈಕ್ ಜಕ್ಕಂ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಇಂದು ಗುರುವಾರ 3.30 ರಿಂದ 4.45 ರವರೆಗೆ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಹಾಗೂ ಸಿಡಿಲು ಮತ್ತು ದಾರಕಾರ ಮಳೆಗೆ ಸಿಲುಕಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಹಲಸಿನ ಮರದ ಕೊಂಬೆ ಮುರಿದು ಆವರಣದಲ್ಲಿ ನಿಂತಿದ್ದ ವಾಹನದ ಮೇಲೆ ಬಿದ್ದಿರುವುದು.
ಸತತವಾಗಿ ಸುರಿದ ಮಳೆಗೆ ಮೂಡಿಗೆರೆ ಪಟ್ಟಣದ ಎಲ್ಲಾ ರಸ್ತೆಗಳು ನೀರಿನಿಂದ ತುಂಬಿ ತುಳುಕುತಿದ್ದವು.
ಜನಜೀವನದ ಅಸ್ತ ವ್ಯಸ್ತವಾಗಿತ್ತು.
ಸತತವಾಗಿ 3.ದಿನಗಳಿಂದ ಬಂದ ಮಳೆಗೆ ಪಟ್ಟಣ ತಂಪಾಗಿದೆ.ಸೆಕೆಯಿಂದ ನಲುಗಿ ಹೋಗಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಚರಂಡಿಗಳನ್ನು ಪಟ್ಟಣ ಪಂಚಾಯತಿ ಸರಿಯಾಗಿ ನಿರ್ವಾಹಣೆ ಮಾಡದಿರುವುದು ರಸ್ತೆಯಲ್ಲಿ ನೀರು ಹರಿಯುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author