day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಲಯಾಳಿ ಭಾಂದವರು ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿಷು ಕಣಿ ವಿಷು ಹಬ್ಬದ ವಿಶೇಷ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಲಯಾಳಿ ಭಾಂದವರು ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿಷು ಕಣಿ ವಿಷು ಹಬ್ಬದ ವಿಶೇಷ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಲಯಾಳಿ ಭಾಂದವರಿಂದ ವಿಷು ಹಬ್ಬ ಆಚರಣೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸುತ್ತಮುತ್ತ ಮಲಯಾಳಿ ಭಾಂದವರು ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವಿಷು ಕಣಿ ವಿಷು ಹಬ್ಬದ ವಿಶೇಷವಾಗಿದ್ದು ದೇವರ ವಿಗ್ರಹದ ಮುಂದೆ ನವದಾನ್ಯಗಳು, ಕನ್ನಡಿ, ಬಟ್ಟೆಬರೆ, ಬಂಗಾರದ ಆಭರಣ, ಹಣ, ಫಲವಸ್ತುಗಳು ಇತ್ಯಾದಿ ವಸ್ತುಗಳನ್ನು ಇಡುವ ಸಂಪ್ರದಾಯವಿದ್ದು ಇದನ್ನು ವಿಷುಕಣಿ ಎನ್ನುತ್ತಾರೆ. ಮಲಯಾಳಿ ಭಾಂದವರು ವಿಷು ಕಣಿ ಕಂಡು ಪೂಜೆ ಸಲ್ಲಿಸಿದರು.
ವಿಷು ಹಬ್ಬದ ಸಂದರ್ಭದಲ್ಲಿ ಅರಳುವ ಹಳದಿ ಬಣ್ಣದ ಗೊಂಚಲು ಗೊಂಚಲಾಗಿರುವ ಕೊನ್ನ ಪೂ ಎಂಬ ಹೂವು ಈ ಹಬ್ಬದ ಪ್ರಧಾನ ಆಕರ್ಷಣೆಯಾಗಿದ್ದು ಕೊನ ಪೂವನ್ನು ಇಟ್ಟು ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಮಲಯಾಳಿ ಭಾಂದವರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ವಿಷು ಹಬ್ಬದಲ್ಲಿ ಮನೆಯ ಹಿರಿಯರಿಂದ ಕಿರಿಯರು ಹಣವನ್ನು ಕಾಣಿಕೆಯಾಗಿ ಪಡೆಯುವ ಸಂಪ್ರದಾಯವಿದ್ದು ಇದನ್ನು ಕೈನೀಟ ಎನ್ನಲಾಗುತ್ತದೆ. ವಿಷು ಹಬ್ಬದ ಪ್ರಯುಕ್ತ ಸಿಹಿ ಅಡುಗೆಯನ್ನು ಮಾಡಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author