AVIN TV

Latest Online Breaking News

ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ *ಕುಮಾರ್.ಸಿ.* ರವರು ವಿಶೇಷ ಕಾಳಜಿ#avintvcom

Featured Video Play Icon

ನಮ್ಮೂರ ಸರ್ಕಾರಿ ಶಾಲೆ ಆತ್ಮೀಯರೇ….. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕ್ಕಿ.ಕಳಸ ಹೊಬಳಿ. ಮೂಡಿಗೆರೆ ತಾಲ್ಲೂಕು. ಚಿಕ್ಕಮಗಳೂರು ಜಿಲ್ಲೆ. ಈ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ ಕುಮಾರ್. ಸಿ. ರವರು ವಿಶೇಷ ಕಾಳಜಿ ವಹಿಸಿ ಸಹ ಶಿಕ್ಷಕರು ಮತ್ತು SDMC ರವರ ಸಹಕಾರದೊಂದಿಗೆ ಹೆಚ್ಚಿನ ಶ್ರಮವಹಿಸಿ ಇಂದು ಈ ಶಾಲೆ ನೋಡುಗರ ಕಣ್ಮನ ಸೆಳೆಯುವ ರೀತಿಯಲ್ಲಿ ಶೃಂಗಾರ ಗೊಳಿಸಿದ್ದಾರೆ. ನಿಜಕ್ಕೂ ನಿಮ್ಮ ಕೆಲಸ ಶ್ಲಾಘನೀಯ🙏🏼 ಮತ್ತು ಇತರರಿಗೂ ಪ್ರೇರಣೆಯಾಗಲಿದೆ ಸರ್. ನೀವು ಮತ್ತು ನಿಮ್ಮೊಂದಿಗೆ ಸಹಕರಿಸಿದವರೆಲ್ಲರೂ ಅಭಿನಂದನಾ ಅರ್ಹರು🙏🏼🙏🏼🌹💐. ಈ ಕಾರ್ಯಕ್ಕೆ ಇಲಾಖೆಯಿಂದ ಬಂದ ಶಾಲಾನದಾನವೂ ಸೇರಿದಂತೆ ಸುಮಾರು 50.000 ರೂಗಳು ಖರ್ಚಾಗಿದೆ ಎಂದು ಮುಖ್ಯ ಶಿಕ್ಷಕರಾದ ಶ್ರೀ ಕುಮಾರ್ ಸಿ ರವರು ತಿಳಿಸಿದರು. 1) SDMC ಯ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಣೈ 15.000. 2) ಗ್ರಾ.ಪಂ. ಸದಸ್ಯರಾದ ಶ್ರೀ ರಂಗನಾಥ್ ರವರು 5000. 3) ಶ್ರೀ ಕುಮಾರ್ ಸಿ. (ಮುಖ್ಯ ಶಿಕ್ಷರು ಕಲ್ಮಕ್ಕಿ) ರವರು 25.000. ಕೊಡುಗೆ ನೀಡಿದ್ದಾರೆ.ಎಲ್ಲರಿಗೂ ಅಭಿನಂದನೆಗಳು🌹💐🙏🏼🙏🏼👍👍💐🌸. ಮಂಜಪ್ಪ ಹೆಚ್. ಉಪಾಧ್ಯಕ್ಷರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ. ಮೂಡಿಗೆರೆ ತಾಲ್ಲೂಕು. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!