AVIN TV

Latest Online Breaking News

ಯುಗಾದಿ ಹಬ್ಬದ ಹಿನ್ನೆಲೆ ಮೂಡಿಗೆರೆ ತಾಲೊಕಿನಾದ್ಯಂತ ಸಂಬ್ರಮದ ಆಚರಣೆ #avintvcom

Featured Video Play Icon

ಯುಗಾದಿ ಹಬ್ಬದ ಹಿನ್ನೆಲೆ ಮೂಡಿಗೆರೆ ತಾಲೊಕಿನಾದ್ಯಂತ ಸಂಬ್ರಮದ ಆಚರಣೆ

ಯುಗಾದಿ ಹಿನ್ನಲೆಯಲ್ಲಿ ಅತ್ತಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಪೂಜೆ.

ಮೂಡಿಗೆರೆ ತಾಲ್ಲೂಕಿನ‌ ಬಣಕಲ್ ಹೋಬಳಿಯ ಅತ್ತಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ‌ ಪೂಜೆ ನಡೆಯಿತು.
ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ, ನವಗ್ರಹ ಪೂಜೆ, ದೇವರಿಗೆ ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಯುಗಾದಿ ಹಬ್ಬದ ಪ್ರಯುಕ್ತ ಅತ್ತಿಗೆರೆ, ಬಿನ್ನಡಿ,‌ ಹೆಬ್ಬರಿಗೆ, ತರುವೆ, ಬಣಕಲ್, ದ್ಯಾವನಗೂಲ್, ಚೇಗು, ಸಬ್ಲಿ, ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಆಗಮಿಸಿ‌ ದೇವರಿಗೆ ಹಣ್ಣು ಕಾಯಿ ಅರ್ಪಿಸಿ‌ ಪ್ರಾರ್ಥನೆ ಸಲ್ಲಿಸಿದರು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!