AVIN TV

Latest Online Breaking News

ಸುನೀಲ್ ಆಲೇಕಾನ್ ಅವರ *ಲವಿಕ್ ಚಿಕನ್ ಸೆಂಟರ್ ಶುದ್ಧ ಕೋಳಿ ಮಾಂಸ ಅಂಗಡಿ ಪ್ರಾರಂಭ* #avintvcom

Featured Video Play Icon

ಶುದ್ಧ ಕೋಳಿ ಮಾಂಸ ಅಂಗಡಿ ಪ್ರಾರಂಭ

ಸುನೀಲ್ ಆಲೇಕಾನ್ ಅವರ ಲವಿಕ್ ಚಿಕನ್ ಸೆಂಟರ್ ಎಂಬ ಚಿಕನ್ ಅಂಗಡಿಯು ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗ ಶುಭಾರಂಭಗೊಂಡಿದೆ. ಕಳೆದ ಎರಡು ವರ್ಷದಿಂದ ನೆರೆಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿಗೊಂಡು ಈಗ ಹೊಸ ಭರವಸೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಚಿಕನ್ ಅಂಗಡಿಯನ್ನು ಕೊಟ್ಟಿಗೆಹಾರದಲ್ಲಿ ಪ್ರಾರಂಭಿಸಿದ್ದು ಸುನೀಲ್ ಅವರ ಚಿಕನ್ ಅಂಗಡಿಯಲ್ಲಿ‌ ಹೆಚ್ಚು ವ್ಯಾಪಾರ ಮಾಡುವ ಮೂಲಕ ಸುನೀಲ್ ಅವರನ್ನು ಪ್ರೋತ್ಸಾಹಿಸೋಣ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!