AVIN TV

Latest Online Breaking News

ಚಿಕ್ಕಮಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ *ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ*#avintvcom

Featured Video Play Icon

ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಚಿಕ್ಕಮಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೊಶಿಯೇಶನ್ ಮತ್ತು ಶ್ರಿ ಕಲ್ಲೆಶ್ವರ ಸ್ನೆಹ ಜೀವಿ ಬಳಗ ಹಾಗು ಅವೆಂಜೆರಸ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಸಿಂಗಟಗೆರೆ
ಇವರ ಸಂಯುಕ್ತ ಆಶ್ರಯದಲ್ಲಿ,

ದಿವಂಗತ, ಪುಟ್ಟಲಿಂಗಪ್ಪ.(ಕೆ ಇ ಬಿ ಲೈನ್ ಮ್ಯಾನ್ ಸ್ಮರಣಾರ್ಥ)

ಇದೆ ದಿನಾಂಕ ಎಪ್ರಿಲ್ 10 ಮತ್ತು 11.ರಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೊಕಿನ ಸಿಂಗಟಗೆರೆಯ (ಎಸ್ ಕೆ ಪಿ ಯು)ಜೂನಿಯರ್ ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ಇ ಪಂದ್ಯಾವಳಿಯಲ್ಲಿ 28.ತಂಡಗಳು ಬಾಗವಹಿಸಿದ್ದವು.
ಎರಡು ದಿನಗಳ ಕಾಲ ಲೀಗ್ ಪಂದ್ಯ ನಡೆಯಿತು.
ಇ ಪಂದ್ಯದಲ್ಲಿ ವಿಜೇತ ತಂಡಗಳು.
ಪ್ರಥಮ….
ಕಲ್ವಿ ಅಸ್ತ್ರ .
ಬಿ ಬಿ ಸಿ.ಬೆಂಗಳೂರು.

ದ್ವಿತಿಯ…..
ರಾಜರಾಜೇಶ್ವರಿ.ಬಿ ಬಿ ಸಿ
ಬೆಂಗಳೂರು.
ತೃತಿಯ…..
ಹಾಸನಂಬ ಬಿ ಬಿ ಸಿ.
ಹಾಸನ.

ಚತುರ್ಥ…..
ಫ಼್ರೆಂಡ್ಸ್ ಯೂನಿಯನ್ ಬಿ ಬಿ ಸಿ.ಮೂಡಿಗೆರೆ.

ಉದ್ಘಾಟನೆ..
ಬಿ.ಪಿ.ದೇವಾನಂದ.
ಬಿಜೆಪಿ ನಾಯಕರು.
ಅಧ್ಯಕ್ಷತೆ….
ಡಿ.ಕೆ.ಲಕ್ಷ್ಮಣಗೌಡ.

ಸಮಾರೋಪ ಸಮಾರಂಭ.
ಅಧ್ಯಕ್ಷತೆ ವಹಿಸಿದ್ದ
ಡಿ.ಕೆ.ಲಕ್ಷ್ಮಣಗೌಡ.
ಜಿಲ್ಲಾ ಬಿ ಬಿ ಸಿ ಅಧ್ಯಕ್ಷರು.
ಚಿಕ್ಕಮಗಳೂರು. ಇವರು ಇ ಕ್ರೀಡೆ ಉಳಿಸುವಲ್ಲಿ ಜನಪ್ರತಿನಿದಿಗಳು ಮತ್ತು ಸರ್ಕಾರ ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ
ರಾಜೇಶ್
ಪಂಚಾಯತಿ ಅಭಿವೃದ್ಧಿ ಅದಿಕಾರಿ.
ವಿನಾಯಕ್.
ಎ ಇ ಇ.
ಮೆಸ್ ಕಾಮ್.
ಮತ್ತು ಪಂಚಾಯತಿ ಸರ್ವ ಸದಸ್ಯರು ಮತ್ತು ಅಯೊಜಕರಾದ ಗಿರೀಶ್ ಅರಾದ್ಯ ಮತ್ತು ಕಲ್ಲೇಶ್ ಮತ್ತು ಸ್ನೇಹಜೀವಿ ಬಳಗದ ಸದಸ್ಯರು ಹಾಗು ಗ್ರಾಮಸ್ಥರು ಬಾಗವಹಿಸಿದ್ದರು.

ರಾಜ್ಯ ಮಟ್ಟದ ಆಯ್ಕೆ ಸಮಿತಿ ಸದಸ್ಯರಾದ ರಾಜು ಭದ್ರಾವತಿ.
ರಾಜ್ಯ ಸಮಿತಿ ಸದಸ್ಯರಾದ ಮಾದೇವಯ್ಯ, ಗೌತಮ್.
ಮುಖ್ಯ ತೀರ್ಪುಗಾರರಾಗಿ
ಶರೀಫ಼್,ಶ್ರಿನಿವಾಸ್,ವೆಂಕಟೇಶ. ಹೇಮ.ಪ್ರಶಾಂತ್, ಶ್ರಿನಿವಾಸ,ಶಿವಕುಮಾರ್ ಇದ್ದರು.
ರಾಷ್ಟ್ರಿಯ ಬಾಲ್ ಬ್ಯಾಡ್ಮಿಂಟನ್ ಪ್ರದಾನ ಕಾರ್ಯದರ್ಶಿಯಾದ ದಿನೇಶ್ ರವರ ಹಾಗು ಮಹಾ ಪೋಷಕರಾದ ಡಾ:ಮೊಹನ್ ಆಳ್ವ, ರಾಜ್ಯ ಅದ್ಯಕ್ಷರಾದ ಜಿ.ಎಸ್.ರಾಜು ಹಾಗು ಸಂಘಟನ ಕಾರ್ಯದರ್ಶಿ ಪ್ರವೀನ್ ಕುಮಾರ್ ಸಹಕಾರ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ನೂರಾರು ಮಂದಿ ಕ್ರಿಡಾಬಿಮಾನಿಗಳು ಬಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!