ಬೆಳಗಾವಿ ಲೋಕಸಭಾ ಉಪ ಚುಣಾವನೆಯ ಭವ್ಯ ಭರ್ಜರಿ ಪ್ರಚಾರ ಮಾಡಲಾಯಿತು,#avintvcom

बेळगाव ग्रामीण विधान सभा क्षेत्रातील सावगाव,गणेशपुर,हिंडलगा,विजय नगर,मुत्नाळ,मूतगा,तारिहाळ,गावांमधे, भारतीय जनता पक्षाचा झंझावाती प्रचार करण्यात आला,ह्या प्रसंगी बेळगाव ग्रामीण जिल्हा अध्यक्ष संजय पाटील,भाजपा बेळगाव ग्रामीण मंडळ अध्यक्ष धनंजय जाधव, भाजपा उमेदवार श्रीमती मंगला अंगडीजी,शिवाजी सुंठकर,मनोहर कडोलकर,चेतन अंगडी आधी उपस्तिथ होते….. ಬೆಳಗಾವಿ ಗ್ರಾಮೀಣ ಮಂಡಳದ ವತಿಯಿಂದ ಬೆಳಗಾವಿ ಲೋಕಸಭಾ ಉಪ ಚುಣಾವನೆಯ ಭವ್ಯ ಭರ್ಜರಿ ಪ್ರಚಾರವನ್ನು ಸಾವಗಾಂವ, ಗಣೇಶಪುರ, ಮುತ್ನಾಳ, ಮುತಗಾ, ತಾರೀಹಾಳ, ಮತ್ತಿತರ ಗ್ರಾಮಗಳಲ್ಲಿ ಮಾಡಲಾಯಿತು, ಈ ಸಂದರ್ಭದಲ್ಲಿ, ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ #ಬೆಳಗಾವಿಗ್ರಾಮೀಣಮಂಡಳ_ಅಧ್ಯಕ್ಷರಾದ
#ಶ್ರೀಧನಂಜಯಜಾಧವರವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ಮಾಜಿ ಶಾಸಕರಾದ ಶ್ರೀ ಮನೋಹರ ಕಡೊಲಕರ, ಮಾಜಿ ಮಹಾಪೌರ ಶ್ರೀ ಶಿವಾಜಿ ಸುಂಟಕರ,
ಮತ್ತು ಸಾವಿರಾರು ಮತದಾರ ಬಂಧುಗಳು ಉಪಸ್ಥಿತರಿದರು.