day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಇವತ್ತು ಮದಭಾವಿಯ ಭಾರತೀಯ ಜನತಾ ಪಕ್ಷದ ಜನ ಸಂಪರ್ಕ  ಕಾರ್ಯಾಲಯದಲ್ಲಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ವಿನಾಯಕ ಬಾಗಡಿ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆಯಾಗಿ ಕೊಟ್ಟರು, ಈ ಸಂಧರ್ಭದಲ್ಲಿ ಕೃಷ್ಣಾ ಶಿಂಧೆ, ಭೈರು ಪಾಟೀಲ ಹಾಗೂ ಜೈ ಭೀಮ್ ಸಮುದಾಯದ ಮುಖಂಡರಾದ  ಹಣಮಂತ ಕಾಂಬಳೆ,ಮಹಾಂತೇಶ ಕಾಂಬಳೆ, ಗೋಪಾಲ ಅವಳೆ,ರಮೇಶ ಕಾಂಬಳೆ,ಪರಶುರಾಮ್ ಕಾಂಬಳೆ, ಪ್ರದೀಪ್ ಕಾಂಬಳೆ, ಆಕಾಶ್ ಕಾಂಬಳೆ,ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author