AVIN TV

Latest Online Breaking News

ಮೂಡಿಗೆರೆಯ ಬಸ್ಟ್ಯಾಂಡ್ ಪಕ್ಕದ ತತ್ಕೊಳ ರಸ್ತೆಯಲ್ಲಿ ಅನಾಥ ಶವ ಪತ್ತೆಯಾಗಿದೆ #avintvcom

Featured Video Play Icon

5 / 4 /2020.ರ ಸೊಮವಾರ. ಮೂಡಿಗೆರೆಯ ಬಸ್ಟ್ಯಾಂಡ್ ಪಕ್ಕದ ತತ್ಕೊಳ ರಸ್ತೆಯಲ್ಲಿ ಅನಾಥ ಶವ ಪತ್ತೆಯಾಗಿದೆ ಶವದ ಬಟ್ಟೆಯಲ್ಲಿ ಗಂಗಾ ಹನುಮಯ್ಯ ಟೈಲರ್ ಲೇಬಲ್ ಇದೆ.
ಅನಾಥ ಶವವನ್ನು ಮೂಡಿಗೆರೆಯ ಎಂಜಿಎಂ ಶವಗಾರದಲ್ಲಿ ಇರಿಸಲಾಗಿದೆ ಯಾರಾದರೂ ಪರಿಚಯವಿದ್ದಲ್ಲಿ ಪೊಲೀಸ್ ಠಾಣಾ ಮೂಡಿಗೆರೆ ವಿಚಾರಿಸಬಹುದು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!