AVIN TV

Latest Online Breaking News

ಪತ್ರಕರ್ತರ ಸಂಘ ಅಥಣಿ ಇವರ ವತಿಯಿಂದ ಇವತ್ತು ಜರುಗಿದ ತಾಲೂಕಾ ಮಟ್ಟದ ಪತ್ರಕರ್ತರ ಕಾರ್ಯಾಗಾರ #avintvcom

Featured Video Play Icon

ಅಥಣಿ ತಾಲೂಕಾ ಪತ್ರಕರ್ತರ ಸಂಘ ಅಥಣಿ ಇವರ ವತಿಯಿಂದ ಇವತ್ತು ಜರುಗಿದ ತಾಲೂಕಾ ಮಟ್ಟದ ಪತ್ರಕರ್ತರ  ಕಾರ್ಯಾಗಾರ ಕ್ಕೆ ತಾವು  ಆಗಮಿಸುವ ಮೂಲಕ ವಿಶೇಷವಾದ ಶೋಭೆಯನ್ನು ತಂದಿದ್ದಕ್ಕೆ ತಮಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಇದೇ ರೀತಿಯಾಗಿ ನಮ್ಮ ಸಂಘಟನೆಯ ಜೊತೆ ನಿಮ್ಮ ಸಹಾಯ ಸಹಕಾರ ಹೀಗೆಯೆ ನಿರಂತರ ಇರಲಿ ಶೀಘ್ರದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಪತ್ರಕರ್ತರ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪತ್ರಕರ್ತರ ಕ್ಷೇಮಾಭಿವೃದ್ದಿ ಮಾಡುವತ್ತ ಸಾಗೋಣ, ನಿಮ್ಮ ಸಹಾಯ ಸಹಕಾರದ ನಿರೀಕ್ಷೆಯೊಂದಿಗೆ ಆತ್ಮೀಯ ಧನ್ಯವಾದಗಳು.

ಧನ್ಯವಾದಗಳೊಂದಿಗೆ,

ಇಂತಿ ತಮ್ಮವರು –
( ಅಥಣಿ ತಾಲೂಕಾ ಪತ್ರಕರ್ತರ ಸಂಘ, ಅಥಣಿ )

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!