ಅಖಿಲ ಕರ್ನಾಟಕ ಜಮಾತ್ -ಎ -ಮನ್ಸೂರ್. ಪಿಂಜರಿ. ನದಾಫ್. ಮನ್ಸೂರಿ ದುದೇಕುಲ. ಸಮಾಜಗಳ ಒಕ್ಕೂಟದ ವತಿಯಿಂದ ಕಾರ್ಯಕ್ರಮ#avintvcom

ಅಖಿಲ ಕರ್ನಾಟಕ ಜಮಾತ್ -ಎ -ಮನ್ಸೂರ್. ಪಿಂಜರಿ. ನದಾಫ್. ಮನ್ಸೂರಿ ದುದೇಕುಲ. ಸಮಾಜಗಳ ಒಕ್ಕೂಟದ ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸರ್ಕಾರ ದಿಂದ ಬರುವಂತಹ ಸೌಕರ್ಯಗಳುನ್ನು ಬಡವರಿಗೆ ಒದಗಿಕುಡುವುದು. ಹಾಗೂ ಪಿಂಜರಿ ಸಂಘ ಬಹಳ ವರ್ಷಗಳಿಂದ ಪ್ರವರ್ಗ 1 ರಲ್ಲಿ ಇದ್ದು… ಇದುವರಿಗೂ ಪಿಂಜರಿ ಜನಾಂಗಕ್ಕೆ ಸರ್ಕಾರ ದಿಂದ ಬರುವ. ಯಾವುದೇ ಸೌಲಭ್ಯಗಳು.. ದೊರೆಯುತಿಲ್ಲ ಎಂದು.. ಒತ್ತಾಯಿಸಿ ಹಾಗೂ ಪ್ರವರ್ಗ 1ಕ್ಕೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ ನಡಿಸಿದರು..ಇನ್ಮುಂದೆ ಊಚಿತವಾಗಿ ಬರುವ ಸರ್ಕಾರಿ ಸೌಲಭ್ಯಗಳು ಬಡವರಿಗೆ.. ಕೊಡಬೇಕೆಂದು.. ಒತ್ತಾಯಸಿದರು… ಹಾಗೂ ಊಚಿತವಾಗಿ ಸರ್ಕಾರದಿಂದ ಬಡವರಿಗೆ ಮನೆಗಳ ನಿರ್ಮಾಣವನ್ನು ಮಾಡಿಸಲು ಮುನ್ಸೂಚನೆಯನ್ನು ಕೊಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥತಿಗಳಾದoತಹ ಗೌಸ್ ಪಾಶ. ಜನರಲ್ ಸೇಕ್ರೆಟರಿ. ಜಮೀರ್ ಅಹ್ಮಮದ್ ಪ್ರೆಸಿಡೆಂಟ್.ಬುಡ್ಡನ್ ಅಲಿ. ಬಾವುದ್ದಿನ್. ಹಾಗೂ ಷಫಿ ಮತ್ತು ನಾಗೂರ್ ಭಾಷಾ ಮಾಧ್ಯಮ ವರದಿಗಾರರು.. ಚೇಳೂರು ತಾಲೂಕಿನ ಅಧ್ಯಕ್ಷರಾದ ಮಬೂಸಾಬ್. ಹೈದರ್ ವಲಿ. ಸರ್ದಾರ್. ರಫಿ. ಆಜೂರುದ್ದಿನ್.ರಸೂಲ್ ಸಬ್ ಮುನ್ನ. ಮತ್ತು.ಪಕ್ರೋದ್ದಿನ್ ರಸೂಲ್.ಬಾಬಾ.ಹಾಗೂಪಿಂಜರಿ ಸಂಘದ ಸದಸ್ಯರು ಎಲ್ಲರು ಸಹ ಹಾಜರಾಗಿದ್ದರು.
ವರದಿ :ಯಾರಬ್. ಎಂ
ಚೇಳೂರು ತಾಲ್ಲೂಕು