AVIN TV

Latest Online Breaking News

ಸಿಲಾರಕೊಟ್, ಕೊಲಕುಂದ, ಕೋಡ್ಲ, ಈ ಗ್ರಾಮಗಳನ್ನು ಜಿಲ್ಲಾ ಪಂಚಾಯತ್ ಕ್ಷೇತ್ರಗಳಾಗಿ ಆಯ್ಕೆ ಮಾಡಿದ್ದಾರೆ.#avintvcom

Featured Video Play Icon

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಸಿಲಾರಕೊಟ್, ಕೊಲಕುಂದ, ಕೋಡ್ಲ, ಈ ಗ್ರಾಮಗಳನ್ನು ಜಿಲ್ಲಾ ಪಂಚಾಯತ್ ಕ್ಷೇತ್ರಗಳಾಗಿ ಆಯ್ಕೆ ಮಾಡಿದ್ದಾರೆ.
.
ಈ ಸಂತೋಷದ ಸಂದರ್ಭದಲ್ಲಿ ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕರು ಅದ ಡಾ! ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರಿಗೆ ಸಿಲಾರಕೊಟ ಗ್ರಾಮ ವತಿಯಿಂದ ಕೃತಜ್ಞತೆಗಳು ತಿಳಿಸಿದ್ದಾರೆ.
.
20ವರ್ಷಗಳಿಂದ ಸಿಲಾರಕೊಟ್ ಗೆ ಗ್ರಾಮಪಂಚಾಯತ್ ಅವಕಾಶ ಎರಡೂ ಬಾರಿ ಬಂದು ಕೈ ತಪ್ಪಿದಂತಾಗಿತ್ತು.
.
ಆದರೆ ಈ ಹಿಂದೆ ನಡೆದಿರುವ ಮುಧೋಳ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಡಿವೈಡ್ ಮಾಡಿದಾಗ ಸಿಲಾರಕೊಟ ಮತ ಸಂಖ್ಯಾ ಹೆಚ್ಚಾಗಿದ್ದು..
.
ಈಗ ಜಿಲ್ಲಾ ಪಂಚಾಯತ್ ಕ್ಷೇತ್ರವೇ ಕೈವಶವಾಯಿತು ಎಂದು ಗ್ರಾಮಸ್ಥರು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ..
.
ಅತಿ ಹೆಚ್ಚು ಜನಸಂಖ್ಯಾ ಇರುವ ಈ ಊರಿಗೆ ಮೇಧಕ, ಕಾನಗಡ್ಡ, ಲಿಂಗಂಪಲ್ಲಿ, ರಿಬ್ಬನಪಲ್ಲಿ ಗ್ರಾಮಪಂಚಾಯತಿಗಳು ಸೇರಿದಂತೆ ಸಿಲಾರಕೊಟ್ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮತದಾನವಾಗಿ ಬಂದಿದೆ..
.
ಈ ವಿಷಯವಾಗಿ ಶಾಸಕರು ರಾಜಕುಮಾರ್ ಪಾಟೀಲ್ ತೆಲ್ಕುರ್ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳು ತಿಳಿಸಿದ್ದಾರೆ ಗ್ರಾಮಸ್ಥರು..
.
ಬ್ಯುರೋ news.
ವೆಂಕಟಪ್ಪ K ಸುಗ್ಗಾಲ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!