day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಫಲ್ಗುಣಿಯಲ್ಲಿ ರಥೋತ್ಸವ

ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲೂಕಿನ

ಕೋಳೂರು‌ ಸಾವಿರದ 14 ಗ್ರಾಮಕ್ಕೆ ಸಂಬಂದಿಸಿದ ಹೊಯ್ಸಳ ರಾಜರು ನಿರ್ಮಿಸಿದ ಸಾವಿರಾರು ವರ್ಷಗಳ ಇತಿಹಾಸವಿರುವ
ಫಲ್ಗುಣಿ ಶ್ರೀ ಕಲಾನಾಥೇಶ್ವರ
ರಥೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.

ಈ ತಿಂಗಳ 28 ನೇ ತಾರೀಖಿನಂದು ಭಾನುವಾರ ಸಂಜೆ
ರಥರೋಹಣ ನಡೆಯಿತು.

29 ನೇ ತಾರೀಖಿನಂದು ಸೋಮವಾರ ಸಂಜೆ 5 ಗಂಟೆಗೆ
ಬ್ರಹ್ಮ ರಥೋತ್ಸವ ನಡೆಯಿತು

ಮಂಗಳವಾರ
ನೀರೋಕುಳಿ
ಶ್ರೀ ದೇವರಿಗೆ ಮಡಿಸ್ನಾನವಿರುತ್ತದೆ

ಈ ಎಲ್ಲಾ ದೇವರ ಉತ್ಸವದ‌ ಕಾರ್ಯ ಕ್ರಮದ‌

ಮುಂದಾಳತ್ವ ವನ್ನು ತಾಲೂಕು ಆಡಳಿತ ಹಾಗು ಧರ್ಮದರ್ಶಿ.ಬಿ.ಅರ್. ಸುದೀರ್.ಸಬ್ಬೆನಹಳ್ಳಿ .ಹಾಗು ಕೋಳೂರು ಸಾವಿರದ ಸರ್ವ ಮುಖಂಡರು ಹಾಗು
ಫಲ್ಗುಣಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ

ಫಲ್ಗುಣಿ ಕಲಾನಾಥೇಶ್ವರ ಯುವ ಪಡೆ
ನಡೆಸಿಕೊಟ್ಟರು.
ಕೊರೊನ ಮಹಮಾರಿಯ ಇ ಸಂದರ್ಭದಲ್ಲಿ ಹೆಚ್ಚುಜನ ಮಾಸ್ಕ್ ದರಿಸಿದ್ದರು.
ಸಾವಿರಾರು ಬಕ್ತಾದಿಗಳು ಬಾಗವಹಿಸಿದ್ದರು.ಅದೆ ಊರಿನ 92.ವರ್ಷದ ಒ.ಎಸ್.ಗೋಪಾಲಗೌಡರು ರಥೋತ್ಸವದಲ್ಲಿ ಬಾಗವಹಿಸಿ ರಥದ ಹಗ್ಗ ಹಿಡಿದು ಎಳೆದದ್ದು ವಿಶೇಷ ವಾಗಿತ್ತು.
ಮಹೇಂದ್ರ ಕುಮಾರ್ ಫಲ್ಗುಣಿ
ಅವರು ಇದ್ದರು.
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು,
ಹಾಜರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.

About Author