day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಾರ್ಚ್ 27 ರಂದು ಅಭಿಮತ ಸಂಭ್ರಮ ನಡೆಯಲಿದೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಾರ್ಚ್ 27 ರಂದು ಅಭಿಮತ ಸಂಭ್ರಮ ನಡೆಯಲಿದೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನಾಳೆ ಬೆಳಗಾದರೆ ಅಭಿಮತ ಸಂಭ್ರಮ… ಈ ಹಗಲು ಮುಳುಗಿ, ಇರುಳ ತೆರೆ ಸರಿದರೆ ಮಾರ್ಚ್ 27, ಶನಿವಾರ: ಅಭಿಮತ ಸಂಭ್ರಮ. Fine tuning ಹೊರತಾಗಿ ಎಲ್ಲ ತಯಾರಿಗಳೂ ಮುಗಿದಿವೆ! ಆ ಎಲ್ಲ ಕಾತರ, ಕನವರಿಕೆ, ನಿರೀಕ್ಷೆ ನಿಜವಾಗುವ ಆ ಅಮೃತ ಘಳಿಗೆಗಾಗಿ ನಾವು ಕಾದಿದ್ದೇವೆ. ಗೊತ್ತು ನಮಗೆ, ಈ ವಾರಾಂತ್ಯದ ನಿಮ್ಮ plan ಅಭಿಮತ ಸಂಭ್ರಮ ಎನ್ನುವುದಾಗಿ! ನಿಮ್ಮನ್ನು ಇದಿರುಗೊಂಡು ನಮ್ಮ ಸಂಭ್ರಮವನ್ನು ನಿಮ್ಮ ಕಣ್ಣಲ್ಲೂ ಕಾಣುವ ಚಿಕ್ಕ ಆಸೆ ನಮ್ಮದು. ಒಬ್ಬರೇ ಬರಬೇಡಿ:ಮನೆ ಮಂದಿ, ಗೆಳೆಯರ ದಂಡಿನೊಂದಿಗೆ ದೌಡಾಯಿಸಿ ಗಿಳಿಯಾರಿಗೆ, ತೀರ ನಿಮ್ಮದೆನಿಸುವ ಊರಿಗೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author