day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಪ್ರೊ,, ಕೆ, ಏನ್, ಲಕ್ಷ್ಮಿಕಾಂತ್ ಅವರ ಮಾತೃಶ್ರೀ ಎಂ, ವಿ, ಶಾರದಮ್ಮನವರು ಇಹ ಬದುಕಿಗೆ ವಿದಾಯ ಹೇಳಿದ್ದಾರೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಪ್ರೊ,, ಕೆ, ಏನ್, ಲಕ್ಷ್ಮಿಕಾಂತ್ ಅವರ ಮಾತೃಶ್ರೀ ಎಂ, ವಿ, ಶಾರದಮ್ಮನವರು ಇಹ ಬದುಕಿಗೆ ವಿದಾಯ ಹೇಳಿದ್ದಾರೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

……..ನಿಧನ ವಾರ್ತೆ…….

🌹ಭಾವಪೂರ್ಣ ಶ್ರದ್ದಾಂಜಲಿ 🌹 ——————————————- ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಪ್ರೊ,, ಕೆ, ಏನ್, ಲಕ್ಷ್ಮಿಕಾಂತ್ ಅವರ ಮಾತೃಶ್ರೀ ಎಂ, ವಿ, ಶಾರದಮ್ಮನವರು ಇಂದು ಸಂಜೆ ಇಹ ಬದುಕಿಗೆ ವಿದಾಯ ಹೇಳಿದ್ದಾರೆ, 75ವರ್ಷದ ಶಾರದಮ್ಮನವರು ಕಳೆದ ಒಂದು ವರ್ಷದಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಲಕಾರಿಯಾಗದೆ ಅಸುನೀಗಿದ್ದಾರೆ, ಮೃತರು ಮಗ ಪ್ರೊ, ಲಕ್ಷ್ಮಿಕಾಂತ್ ಸೇರಿದಂತೆ ಪತಿ ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ, ನಾಳೆ ತಮ್ಮ ಸ್ವಗ್ರಾಮ ಕಡೂರು ಹತ್ತಿರ ಇರುವ ಪಿ, ಕೋಡಿಹಳ್ಳಿಯಲ್ಲಿ ಮದ್ಯಾಹ್ನ 1-00ಗಂಟೆಯೊಳಗೆ ಅಂತ್ಯ ಸಂಸ್ಕಾರ ನೆಡೆಯಲಿದೆ, ಇವರ ಅಗಲಿಕೆ ನಮಗೆಲ್ಲ ನೋವನ್ನುಂಟುಮಾಡಿದ್ದು,ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಬರಲಿ ಎಂದು, ಅಗಲಿದ ಈ ಹಿರಿಯ ಚೇತನಕ್ಕೆ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾವ ಪೂರ್ಣ ನಮನಗಳನ್ನು ಸಮರ್ಪಿಸುತ್ತಿದ್ದೇವೆ, 🙏🌹🙏 ನಿಮ್ಮ,,,, ಡಿ, ಎಂ, ಮಂಜುನಾಥಸ್ವಾಮಿ. ಗೌ, ಕಾರ್ಯದರ್ಶಿ.
ಜಿಲ್ಲಾ ಕಸಾಪ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author