day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಫಲ್ಗುಣಿಯಲ್ಲಿ ರಥೋತ್ಸವ* ಮೂಡಿಗೆರೆ ತಾಲೂಕಿನ ಕೋಳೂರು‌ ಸಾವಿರದ 14 ಗ್ರಾಮಕ್ಕೆ ಸಂಬಂದಿಸಿದ ಹೊಯ್ಸಳ ರಾಜರು ನಿರ್ಮಿಸಿದ ಸಾವಿರಾರು ವರ್ಷಗಳ ಇತಿಹಾಸವಿರುವ *ಫಲ್ಗುಣಿ ಶ್ರೀ ಕಲಾನಾಥೇಶ್ವರ* ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ‌. ಈ ತಿಂಗಳ 28 ನೇ ತಾರೀಖಿನಂದು ಭಾನುವಾರ ಸಂಜೆ ರಥರೋಹಣ ( ಶ್ರೀ ದೇವರು ರಥವೇರುವುದು ) 29 ನೇ ತಾರೀಖಿನಂದು ಸೋಮವಾರ ಸಂಜೆ 5 ಗಂಟೆಗೆ *ಬ್ರಹ್ಮ ರಥೋತ್ಸವ ನಡೆಯುತ್ತದೆ* ಮಂಗಳವಾರ *ನೀರೋಕುಳಿ* ಶ್ರೀ ದೇವರಿಗೆ ಮಡಿಸ್ನಾನವಿರುತ್ತದೆ ಇದೇ ಸಂಧರ್ಬದಲ್ಲಿ ಕಲಿಯುಗದಲ್ಲಿ ದಂಪತಿಗಳು ಹೇಗೆ ಇರಬೇಕು ದಂಪತಿಗಳಲ್ಲಿ ಸಂಶಯ ಸಲ್ಲದು. ದಂಪತಿಗಳು ಹೊಂದಾಣಿಕೆ ಯಿಂದ ಜೀವನ ನಡೆಸಬೇಕು . ಎಂಬುವುದರ ಬಗ್ಗೆ ಪ್ರಧಾನ ಅರ್ಚಕರು ವಿದ್ವನ್ಮಣಿ ಯವರಿಂದ ಉಪದೇಶ ವಿರುತ್ತದೆ . ಈ ಎಲ್ಲಾ ದೇವರ ಉತ್ಸವದ‌ ಕಾರ್ಯ ಕ್ರಮದ‌ ಮುಂದಾಳತ್ವ ವನ್ನು ತಾಲೂಕು ಆಡಳಿತ ಹಾಗು ಧರ್ಮದರ್ಶಿ ಸುದೀರ್ ಬಿ.ಅರ್ .ಹಾಗು ಕೋಳೂರು ಸಾವಿರದ ಸರ್ವ ಮುಖಂಡರು ಹಾಗು ಫಲ್ಗುಣಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ *ಫಲ್ಗುಣಿ* *ಕಲಾನಾಥೇಶ್ವರ ಯುವ ಪಡೆ* ನಡೆಸಿಕೊಡುವರು. ವಿಶೇಷ ಸೂಚನೆ: *ಮಾಸ್ಕ್ ಹಾಗು ಶಾರೀರಿಕ ಅಂತರ ಕಡ್ಡಾಯವಿರುತ್ತದೆ*

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author