ನವದೆಹಲಿಯಲ್ಲಿ ಸಚಿವರಾದ ಶ್ರೀ ಅನುರಾಗ ಸಿಂಗ್ ಠಾಕೂರ್ ಜಿ ಅವರನ್ನು ಬಸವಪ್ರಸಾದ ಜೊಲ್ಲೆಯವರು ಭೇಟಿ ಮಾಡಿದರು#avintvcom
ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ಅನುರಾಗ ಸಿಂಗ್ ಠಾಕೂರ್ ಜಿ ಅವರನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ಮಾಡಿ, ಹೂ ಗುಚ್ಛ ನೀಡಿ, ಸತ್ಕರಿಸಿದರು.