ಸಮಾನ ಮನಸ್ಕ ಹಿರಿಕಿರಿಯ ಗೆಳೆಯರ ತಂಡ ಕರೆಯೋದು ಗಣೇಶಣ್ಣ ಅಂತ ಸದಾ ಹಸನ್ಮುಖಿ ಪ್ರತಿ ಮಾತಿಗೊಂದು ನಗೆಚಟಾಕಿ #avintvcom
ಅವರು ಮಗ್ಗಲಮಕ್ಕಿ ಗಣೇಶ್. ನಾವೆಲ್ಲಾ ಅಂದ್ರೆ ಸಮಾನ ಮನಸ್ಕ ಹಿರಿಕಿರಿಯ ಗೆಳೆಯರ ತಂಡ ಕರೆಯೋದು ಗಣೇಶಣ್ಣ ಅಂತ. ಸದಾ ಹಸನ್ಮುಖಿ. ಪ್ರತಿ ಮಾತಿಗೊಂದು ನಗೆಚಟಾಕಿ. ಕಲ್ಲನ್ನು ಬೇಕಾದ್ರೂ...