ಶಿರಾ ನಗರದ ಗಣೇಶ್ ಸಿರಾಮಿಕ್ಸ್ ನಲ್ಲಿ ರಕ್ಷಿಸಿದ ಕೆರೆಹಾವು ಹಾಗೂ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವು
ಇಂದು ಶಿರಾ ನಗರದ ಗಣೇಶ್ ಸಿರಾಮಿಕ್ಸ್ ನಲ್ಲಿ ರಕ್ಷಿಸಿದ ಕೆರೆಹಾವು
ಹಾಗೂ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಆಯಿತು ಜನರಲ್ಲಿರುವ ಆತಂಕವನ್ನು
ದೂರ ಮಾಡಲಾಯಿತು ಸ್ನೇಕ ಪ್ರಸಾದ್ ಉರಗ ತಜ್ಞ ಶಿರಾ ತಾಲ್ಲೂಕು ತುಮಕೂರು ಜಿಲ್ಲೆ