deadly dangerous snake Rescue from school | ಮಾರಣಾಂತಿಕ ಅಪಾಯಕಾರಿ ಹಾವನ್ನು ಶಾಲೆಯಿಂದ ರಕ್ಷಿಸಲಾಗಿದೆ ,Snake

ಮೂಡಿಗೆರೆ :ಮಾರ್ಚ್:- 4 ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆ ಮುಖ್ಯಶಿಕ್ಷಕರ ಕೊಠಡಿಯಲ್ಲಿ ಸೇರಿಕೊಂಡಿದ್ದ ನಾಗರಹಾವು ಬಣಕಲ್ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಆರಿಫ್ ಬಣಕಲ್ ಇವರು
ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿರುತ್ತಾರೆ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ವಿ, ನಿ ಸ್ವಯಂ ಸೇವಕರಾದ ಆರಿಫ್ ಬಣಕಲ್ ಇವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ
ಸಂಯೋಜಕರು
ಕೆಎಲ್ ರವಿ ಮತ್ತು ಪ್ರಕಾಶ್ ಬಕ್ಕಿ
ವಿ, ನಿ ಘಟಕ ಬಣಕಲ್