day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ. – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.

…….ಶಿವರಾತ್ರಿ ವಿಶೇಷ……

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.
ಜಾಸ್ತಿ ಜನ ಭಕ್ತರು ಸೇರದಂತೆ ಸರ್ಕಾರದ ಆದೇಶವಿರುವುದರಿಂದ ಶಿವರಾತ್ರಿ ಮೊದಲೆ ಸಾಗುತ್ತಿರುವುದು ಕಂಡುಬಂತು.
ಇ ಬಾರಿ ಯುವಕರ ದಂಡೆ ಹರಿದು ಬರುತ್ತಿದೆ.
ಕೊರೊನ ಭಯವಿದ್ದರು ಸಹ ಜೀವದ ಹಂಗು ತೊರೆದು ಬರುತಿದ್ದಾರೆ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲಕ ಭಕ್ತಾದಿಗಳು ಬೆಳಗಿನ ಜಾವ ಹೊಗುತಿದ್ದಿದ್ದು ಕಂಡು ಬಂತು.
ಮೂಡಿಗೆರೆಯವರು, ಅದರಲ್ಲೂ ಯುವಕರು ಹೊರಟಿರುವುದು ಇ ಬಾರಿಯ ವಿಶೇಷವಾಗಿತ್ತು.
ವರದಿ.
ಮಗ್ಗಲಮಕ್ಕಿಗಣೇಶ್
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author