AVIN TV

Latest Online Breaking News

ಪೊಲೀಸ್ ಇಲಾಖೆ ವತಿಯಿಂದ ಗ್ರಾಮಸಭೆ.ತಪ್ಪದೇ ವೀಕ್ಷಿಸಿ.#avintvcom

Featured Video Play Icon

ಗ್ರಾಮಸಭೆ ಪೋಲಿಸ್ ಇಲಾಖೆಯಿಂದ. ತಾರೀಕು 26 02 2021. ರಂದು ಶುಕ್ರವಾರ ಮೂಡಿಗೆರೆ ತಾಲೂಕು. ದಾರದಹಳ್ಳಿ ಗ್ರಾಮ ಪಂಚಾಯತಿಯ ಮಗ್ಗಲಮಕ್ಕಿ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ಮೂಡಿಗೆರೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಶ್ರೀ ಶ್ರೀನಿವಾಸ್ ಹಾಗೂ ಶ್ರೀ ಡಿ ಎಸ್ ತಿಮ್ಮಪ್ಪ ಮತ್ತು ಗ್ರಾಮ ಉಸ್ತುವಾರಿ ಪೊಲೀಸ್ ಸಿಬ್ಬಂದಿ ಯಾದ ಶ್ರೀ ನಂದನ್ ರವರು ಗ್ರಾಮಸ್ಥರ ಅಹವಾಲು ಗಳನ್ನು ಆಲಿಸುವುದರೊಂದಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಗಳನ್ನು ನೀಡಿದರು. ಇನ್ನು ಮುಂದೆ ಪೊಲೀಸ್ ಸಹಾಯ ವಾಣಿ 100ಇದು ಕಾರ್ಯ ನಿರ್ವಹಿಸುವುದಿಲ್ಲ ಬದಲಾಗಿ 112 ಕ್ಕೆ ಕರೆಮಾಡಿದರೆ ತ ತಕ್ಷಣದಲ್ಲಿ ಇಲಾಖೆಯು ತಮ್ಮ ಸಮಸ್ಯೆ ಗಳಿಗೆ ಸ್ಪಂದಿಸಲಿದೆ ಇದು ತಂತ್ರಜ್ಞಾನಾಧಾರಿತ ಸಹಾಯವಾಣಿ ಯಾಗಿದ್ದು ಶೀಘ್ರ ಸ್ಪಂದನೆ ದೊರೆಯಲಿದೆ ಎಂದರು. ಕೆಲವು ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದಬಗ್ಗೆ ತಿಳಿಸಿ ದಾಗ ನೀವು ಯಾವುದೇ ಸಮಯ ದಲ್ಲಿ ಕರೆ ಮಾಡಿ ದೂರು ನೀಡಿದರೂ ಅಂತಹ ಮದ್ಯ ಮಾರಾಟ ಗಾರರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು, ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಶ್ರೀಮತಿ ಕುಸುಮ ಸಂಜೀವ್. ಹಾಗೂ ಸದಸ್ಯರಾದ ಶ್ರೀ ಜಿ ಕೆ ಕುಮಾರ್ ರವರು ಹಾಗೂ ಗ್ರಾಮಸ್ಥರು ಬಾಗವಹಿಸಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!